ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೆರೆದ ಕಿಟಕಿಯ ಹೂಗಳು..

 
shrikant selfy
ಇಲ್ಲಿವೆ ಮನ ಅರಳಿಸುವ , ಮುದಗೊಳಿಸುವ ಕ್ಲಿಕ್ ಗಳು ತೆರೆದ ಕಿಟಕಿಯ ಹೂಗಳು ಫೋಟೋ ಕ್ಲಿಕ್ಕಿಸಿದ ಶ್ರೀಕಾಂತ್ ಪ್ರಭು ಹೇಳುತ್ತಾರೆ- ಇದು ನಿಮ್ಮಲ್ಲಿ ಒಂದಿಷ್ಟು ಭಾವನೆಗಳನ್ನು ಬಡಿದೆಬ್ಬಿಸಿದರೆ ಸಾಕು
P1490974a P1490978 P1490988 P1500044

‍ಲೇಖಕರು Avadhi

3 April, 2016

4 Comments

  1. Sangeeta Kalmane

    ಆಹಾ!
    ಕರವೀರದ ಹೂವೇ
    ಎದ್ದು ನಿಂತರೆ ಗಂಟೆ
    ಅಡ್ಡ ಮಲಗಿದರೆ ಕಹಳೆ
    ಗಿಡದಲ್ಲಿ ತೂಗಾಡಿದರೆ
    ಮನ ಸೆಳೆಯುವೆ
    ಉದ್ದುದ್ದ ಎಲೆಗಳ ಸಂಧಿಯಲ್ಲಿ
    ಮಿಡಿ ,ಕಾಯಿ,ಹಣ್ಣು, ಒಣ ಬೀಜದೊಂದಿಗೆ
    ನಿನ್ನ ಬಣ್ಣದ ಬಣ್ಣದ
    ಬಿಳಿ, ಹಳದಿ,ಗುಲಾಬಿಯ
    ಗಮವಿಲ್ಲದ ನೋಟ ಬೀರಿ
    ಪತ್ರೆ ಗರಿಕೆ ಪುಷ್ಪಗಳ
    ಬೆನ್ನೇರಿ ಹೂ ಬುಟ್ಟಿಯಲಿ
    ಅಡಗಿ ಕುಳಿತ ನಿನ್ನ
    ತಡಕಾಡುವರು
    ಪೂಜಾ ಮಂತ್ರದಲ್ಲಿ
    “ಕರವೀರ ಪುಷ್ಪಂ ಸಮಪ೯ಯಾಮಿ!”
    ದೇವರ ಪಾದ ಸೇರುವ
    ಪುಣ್ಯವಂತೆ
    ಕಾಲದ ಹಂಗಿಲ್ಲ
    ಸದಾ ಕಾಲ ಗಿಡದಲ್ಲಿ
    ಅರಳಿ ನಗುತ
    ಪೃಕತಿಯ ಮಡಿಲಲ್ಲಿ
    ಕಂಗೊಳಿಸುವ ನೀ
    ಮಿನುಗು ತಾರೆ.

    • Anonymous

      idu karaveera pushpa alla annisuthe,karaveera andare kanagile ahudo

  2. Anonymous

    Thumba chanagive snaps!!

  3. Anonymous

    Beautiful and refreshing.. as usual, I love the vibrant color!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading