ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾಯಿ ಲೋಕೇಶ್ ನೋಡಿದ ‘ಅಯೋಧ್ಯಾ ಕಾಂಡ’

ತಾಯಿ ಲೋಕೇಶ್

ರಂಗದಲ್ಲಿ.. ಅನೇಕ ಪ್ರಯೋಗಗಳು ಹುಟ್ಟುತ್ತವೆ ..
ಮನದಲ್ಲಿ.. ಕೆಲವೇ ಕೆಲವು ಮಾತ್ರ ಉಳಿಯುತ್ತವೆ !ಕನ್ನಡ #ರಂಗಭೂಮಿಯ ಹಿರಿಯರಾದ #ಪ್ರಸನ್ನ sir ಅವರು #ಮೈಸೂರಿನ ಅದ್ಬುತ #ರಾಕ್ಷಸಪ್ರತಿಭೆ ಗಳನ್ನು ಒಟ್ಟುಗೂಡಿಸಿ #ನವೋದಯ ಎಂಬ ಶಕ್ತಿಯುತ ತಂಡವನ್ನು ಕಟ್ಟಿ ಅತ್ಯುತ್ತಮವಾದ #ಅಯೋಧ್ಯಾಕಾಂಡ ರಂಗಪ್ರಯೋಗವನ್ನು #ಅವಿಸ್ಮರಣೀಯ ವಾಗಿ ಪ್ರಯೋಗಿಸಿದ್ದರ .. ಕೆಲವು ಚಿತ್ರಿಕೆಗಳು..
{ದಯವಿಟ್ಟು, ಮುಂದಿನ ಪ್ರದರ್ಶನಗಳನ್ನು ಮಿಸ್ಮಾಡ್ಬೇಡ್ರಿ}

ಕನ್ನಡ ರಂಗಭೂಮಿಯ ಹಿರಿಯರಾದ ಪ್ರಸನ್ನ ಸರ್ ಅವರು ಮೈಸೂರಿನ ಅದ್ಬುತ ರಾಕ್ಷಸ ಪ್ರತಿಭೆಗಳನ್ನು ಒಟ್ಟುಗೂಡಿಸಿ ನವೋದಯ ಎಂಬ ಶಕ್ತಿಯುತ ತಂಡವನ್ನು ಕಟ್ಟಿ ಅತ್ಯುತ್ತಮವಾದ ಅಯೋಧ್ಯಾಕಾಂಡ ರಂಗಪ್ರಯೋಗವನ್ನು ಅವಿಸ್ಮರಣೀಯ ವಾಗಿ ಪ್ರಯೋಗಿಸಿದ್ದರ.. ಕೆಲವು ಚಿತ್ರಿಕೆಗಳು..
{ದಯವಿಟ್ಟು, ಮುಂದಿನ ಪ್ರದರ್ಶನಗಳನ್ನು ಮಿಸ್ಮಾಡ್ಬೇಡ್ರಿ

ಶರಣು .. “ನವೋದಯ ಬಳಗದ” ಸರ್ವರಿಗೂ

‍ಲೇಖಕರು Admin

22 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading