ಡೈಲಿ ‘ಕ್ಲಿಕ್'

ಇನ್ನು ಮುಂದೆ ದಿನಕ್ಕೊಂದು ಛಾಯಾಚಿತ್ರ ‘ಅವಧಿ’ಯಲ್ಲಿ ಕಾಣಿಸಿಕೊಳ್ಳುತ್ತದೆ.
ನಿಮ್ಮನ್ನು ಕಾಡುವ, ನಿಮ್ಮ ನೋಟವನ್ನು ಬೇಡುವ, ನೋಡಿದ ಹಲ ದಿನಗಳ ನಂತರವೂ ನಿಮ್ಮ ಬೆನ್ನಟ್ಟಿ ಬರುವ, ಫೋಟೋ ಎಂದರೆ ಹೀಗಿರಬೇಕು ಎನ್ನುವಂತೆ ಮಾಡುವ ಚಿತ್ರಗಳವು.
ನಿಮ್ಮ ಬಳಿಯೂ ಅಂತಹ ಕಾವ್ಯವಿದ್ದರೆ ‘ಅವಧಿ’ಗೆ ಕಳಿಸಿಕೊಡಿ. ಎಲ್ಲರೂ ನೋಡಲಿ ಬಿಡಿ



ಫೋಟೊ ತೆಗೆದದ್ದು ಸುಮಾರು ಒ೦ದು ವರ್ಷದ ಹಿ೦ದೆ....ನನ್ನ ತಮ್ಮ ತೆಗೆದ ಫೊಟೊ....ಅವನ ಮಗನದ್ದು... ಇದರಲ್ಲಿ ಬಿದ್ದ ಬಿಸಿಲಿನ ಬೆಳಕು ಹಾಗೂ ಕೂತಲ್ಲೇ ನಿದ್ರೆಗೆ ಶರಣಾದ ಮಗುವಿನ ಮುಗ್ಧತೆ ನನ್ನನ್ನು ಯಾವತ್ತೂ ತು೦ಬಾ ಸೆಳೆಯುತ್ತೆ....ನನಗೆ ತು೦ಬ ಇಷ್ಟವಾದ ಫ್ರೇಮ್ ಇದು.... ಅನು ಪಾವ೦ಜೆ


‍ಲೇಖಕರು avadhi

March 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: