ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ….ಅವಧಿ

avadhi-twitter
‘ಅವಧಿ’ ಈಗ ಟ್ವೀಟರ್ ನಲ್ಲಿ ಲಭ್ಯ. ರವಿ ಹೆಗಡೆ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಟ್ವೀಟರ್ ಲೋಕದ ಸೆಳೆತದ ಬಗ್ಗೆ ಲೇಖನ ಬರೆದದ್ದೇ ತಡ ಅವಧಿ ತಂದ ಟ್ವೀಟರ್ ಸಾಕ್ಷರತೆ ತರಗತಿಗೆ ಸೇರಿಕೊಂಡಿತು. ಹಗಲೂ ರಾತ್ರಿ ಟ್ವೀಟರ್ ನ ಚಿತ್ರ ವಿಚಿತ್ರ ಕಲಿತು ಈಗ ನಿಮ್ಮ ಮುಂದೆ ನಿಂತಿದೆ. ಇನ್ನು ಮುಂದೆ ನೀವು ಟ್ವೀಟರ್ ಮೂಲಕವೂ ಅವಧಿ ಲೇಖನಗಳನ್ನು ಪಡೆಯಬಹುದು ಹಾಗೂ ಓದಬಹುದು.
ಅಷ್ಟೇ ಅಲ್ಲ ಮೊಬೈಲ್ ನಿಂದಲೂ ಟ್ವೀಟರ್ ಮೂಲಕ ಅವಧಿ ಓದಲು ಸಾಧ್ಯವಾಗುವಂತೆ ಮಾಡುತ್ತಿದ್ದೇವೆ. ಏನು ಮಾಡೋದು ಸಾಕ್ಷರತಾ ಕಾಲೇಜಿನ ಕ್ಲಾಸುಗಳು ಇನ್ನೂ ಮುಗಿದಿಲ್ಲ.
ಟ್ವೀಟರ್ ಮೂಲಕ ಅವಧಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ. ಅವಧಿಯನ್ನು ಫಾಲೋ ಮಾಡಿ

‍ಲೇಖಕರು avadhi

22 April, 2009

1 Comment

  1. Pramod

    Cool .. 🙂 Finally into twitter

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading