ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಚಿಕ್ಕಪ್ಪ ಬಂದ್ರು!

ಭಾನುವಾರ ವಾಡಿಯಾ ಸಭಾಂಗಣದಲ್ಲಿ ಜೋಗಿಯವರ ’ಚಿಕ್ಕಪ್ಪ’ ಕಾದಂಬರಿ ಮತ್ತು ಅವರ ಅಂಕಣ ಬರಹಗಳ ’ಕಾಲಂಬರಿ’ ಬಿಡುಗಡೆ ಆಯಿತು.  ಅಂಕಿತಾ ಪುಸ್ತಕ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ.
ಕುಂ ವೀರಭದ್ರಪ್ಪ ಮತ್ತು ಲಕ್ಷ್ಮೀಶ ತೋಳ್ಪಾಡಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ರಾಜೇಶ್ ನಟರಂಗ ಪುಸ್ತಕದ ಒಂದು ಅಧ್ಯಾಯವನ್ನು ವಾಚಿಸಿದರು.
ಡಿ ಸಿ ನಾಗೇಶ್ ಕಂಡಂತೆ ಸಮಾರಂಭದ ಸಂಭ್ರಮ ಹೀಗಿತ್ತು..
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಗಳು : ಡಿ ಸಿ ನಾಗೇಶ್

 

‍ಲೇಖಕರು avadhi

28 May, 2013

1 Comment

  1. bharathi b v

    like like :)))))

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading