
‘ಶೂದ್ರ’ ಸಾಹಿತ್ಯ ಪತ್ರಿಕೆಯು ಕೆಲವು ವರ್ಷಗಳಿಂದ ಕಾವ್ಯರಚನೆಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೆಸರಿನಲ್ಲಿ ಗೌರವ ಕಾವ್ಯ ಸ್ಪರ್ಧೆಯನ್ನು ನಡೆಸುತ್ತ ಬಂದಿದೆ ಈ ಬಾರಿಯ ಸ್ಪರ್ಧೆಗೆ ೨೦೧೨ ನೇ ಸಾಲಿನ ಕವನ ಸಂಕಲನಗಳನ್ನು ಪರಿಗಣಿಸಲಾಗುವುದು
ಪ್ರಶಸ್ತಿ ಪತ್ರದ ಜೊತೆಗೆ ೧೦ ಸಾವಿರ ರೂ ಗೌರವ ಧನವನ್ನು ನೀಡಲಾಗುವುದು
ಕಾವ್ಯಾಸಕ್ತರು ಸಂಕಲನದ ಎರಡು ಪ್ರತಿಗಳನ್ನು ಅಕ್ಟೋಬರ್ ೫ ರ ಒಳಗೆ
ಶೂದ್ರ ಶ್ರೀನಿವಾಸ್
ಕಾವಿಮನೆ, ಮಾನಸ ವಿದ್ಯಾಕೇಂದ್ರ
ಅಣ್ಣಯ್ಯರೆಡ್ಡಿ ಬಡಾವಣೆ
ಜೆ ಪಿ ನಗರ ೬ ನೇ ಹಂತ
ಬೆಂಗಳೂರು ೫೬೦ ೦೭೮
ದೂರವಾಣಿ: ೦೮೦ ೪೧೩೧೫೧೯೬
ಇಲ್ಲಿಗೆ ಕಳಿಸಿಕೊಡಿ
ಜಿ ಎಸ್ ಎಸ್ ಕಾವ್ಯ ಪ್ರಶಸ್ತಿಗೆ ಆಹ್ವಾನ
ನಿಮಗೆ ಇವೂ ಇಷ್ಟವಾಗಬಹುದು…




0 Comments