ಜಯಶ್ರೀ ಕಿಕ್ಕಿಂಗ್ ಕಾಲಂ : ಈ ಟಿ ವಿ ಜಾಪಾಳ ಮಾತ್ರೆ

ಎಷ್ಟೇ ವಾರ್ತಾ ವಾಹಿನಿಗಳು ಬಂದ್ರು ಈಟೀವಿ ವಾರ್ತೆಗಳು ಆಸಕ್ತಿಯನ್ನು ಕಡಿಮೆ ಮಾಡಿಕೊಂಡಿಲ್ಲ. ಒಪ್ಪವಾಗಿ ಬಂದು ವೈನಾಗೆ ನ್ಯೂಸ್ ಕೈಲಿಡ್ತಾರೆ ನ್ಯೂಸ್ ರೀಡರ್ಸ್ .ಅದೇ ರೀತಿಯಲ್ಲಿ ಪತ್ರ ಕರ್ತರೂ ಸಹ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲದಕ್ಕಿಂತ ಈ ವಾಹಿನಿಯ ಗ್ರಾಫಿಕ್ ಬೊಂಬಾಟಾಗಿದೆ. ಆದರೆ ನನಗೆ ಒಂದು ಇನ್ನೂ ಅರ್ಥ ಆಗಿಲ್ಲ ಪ್ರತಿಯೊಂದು ಕಾರ್ಯಕ್ರಮ ಆದ ಬಳಿಕ ಈಟಿವಿ ಲೋಗೋ ಇರುವ ಸ್ಕ್ರೀನ್ ಪ್ರಸಾರ ಮಾಡ್ತಾರೆ. ಅದರಲ್ಲಿ ಎರಡು ನೀಲಿ ಹಾಗೂ ಒಂದು ಹಳದಿ ಮಾತ್ರೆಗಳು ಇರುತ್ತೆ, ಏನಿದರ ಅರ್ಥ ? ಅದು ಈಟೀವಿ ಜಾಪಳ ಮಾತ್ರೆ ಅಲ್ಲ ತಾನೆ ವೀಕ್ಷಕರಿಗೆ 🙂 ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು avadhi

July 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: