ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲ್ಝಾರ್ ಝಲಕ್!

ಶಿ.ಜು. ಪಾಶ

ನಾನು ನೋಡಿದ್ದೇನೆ
ಆ ಕಣ್ಣುಗಳು ಸೂಸುವ
ಸುವಾಸನೆಯನ್ನು

ಕೈಯಿಂದ
ಮುಟ್ಟಿ ಇದಕ್ಕೆ ಸಂಬಂಧಗಳನ್ನು
ಆರೋಪಿಸಬೇಡ


ಅನುಭೂತಿಯನ್ನು
ಆತ್ಮದಿಂದ
ಅನುಭವಿಸು

ಪ್ರೀತಿಯನ್ನು
ಪ್ರೀತಿಯೇ
ಆಗಿರಲು ಬಿಡು
ಬೇರೆ ಹೆಸರು
ಕೊಡಲೇಬೇಡ…

‍ಲೇಖಕರು Avadhi

23 September, 2020

1 Comment

  1. T S SHRAVANA KUMARI

    ಸುಂದರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading