ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಳಿರಿ.. ಕೇಳಿರಿ…

ಸಂಚಯ  ಮತ್ತು ಸುಚಿತ್ರ ಕಲಾ ಕೇಂದ್ರ  ಜಂಟಿಯಾಗಿ  ಹಮ್ಮಿಕೊಂಡಿರುವ   ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ

ಡಾ.ಯು.ಆರ್.ಅನಂತಮೂರ್ತಿ ತಮ್ಮ ಕವಿತೆಗಳನ್ನು ಓದುತ್ತಾರೆ…
ದಿನಾಂಕ: 17  ಜುಲೈ
ಸಮಯ: ಸಂಜೆ 5.30ಕ್ಕೆ
ಸ್ಥಳ: ಸುಚಿತ್ರ ಕಲಾ ಕೇಂದ್ರ
ನುಡಿ ಗುಡಿಸಲು, ಸುಚಿತ್ರ ಆವರಣ,#36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು
]]>

‍ಲೇಖಕರು avadhi

15 July, 2010

1 Comment

  1. ಜಿ೦ಕೆ ಸುಬ್ಬಣ್ಣ, ಪುತ್ತೂರು

    ನಿನ್ನೆ, ೧೭-೦೭-೧೦, ಹಿ೦ದೂ ಪತ್ರಿಕೆಯಲ್ಲಿ ಕೆ ವಿ ಸುಬ್ಬಣ್ಣ ಕುರಿತು ಅನ೦ತಮೂರ್ತಿಯವರು ಬರೆದ ಲೇಖನ ಒ೦ದರ ಅನುವಾದ ಪ್ರಕಟವಾಗಿತ್ತು. ಇ೦ಗ್ಲಿಷ್ ನಲ್ಲೇ ತು೦ಬಾ ಆಕರ್ಷಣೀಯವಾಗಿ ಓದಿಸಿಕೊ೦ಡ ಲೇಖನದ ಮೂಲ ಎಷ್ಟು ಚೆನ್ನಾಗಿದ್ದಿರಬಹುದು ಎ೦ದು ಕುತೂಹಲವಾಗುತ್ತಿದೆ. ನಿಮ್ಮಲ್ಲಿ ಪ್ರಕಟಿಸಬಹುದೇ ? ಜಿ೦ಕೆ ಸುಬ್ಬಣ್ಣ, ಪುತ್ತೂರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading