ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಥಮ್ ಬುಕ್ಸ್ : ಕಿಕ್ಕಮ್ಮನ ಜೊತೆ ಊರು ಸುತ್ತೋಣ ಬನ್ನಿ…

 

ಹೀಗೊಂದು ಪಾತ್ರವನ್ನ ನಾವು, ನೀವು ತಕ್ಷಣಕ್ಕೆ ಊಹಿಸಿಕೊಂಡಿರೋಕೂ ಸಾಧ್ಯ ಇಲ್ಲ.. 

ಕಚ್ಚೆಯಂತೆ ಉಟ್ಟ ಸೀರೆಯಲ್ಲೇ ಗಾಡಿ ಮೇಲೆ ಕುಳಿತು ಕಿಕ್‌ ಮಾಡಿದಳು ನೋಡಿ ನಮ್ಮ ಕಿಕ್ಕಮ್ಮ! 

ಅಂದಹಾಗೆ, ಗಾಡಿ ಓಡುವಾಗ ಈ ಎಂಜಿನ್‌ ಒಳಗೆ ಅಬ್ಬಬ್ಬಾ ಏನೇನಾಗತ್ತೆ ಗೊತ್ತೇ?

 

 

ಎಂಜಿನ್‌ ಸ್ಟಾರ್ಟ್‌ ಆಗೋದು ಹೇಗೆ? 

ಪೆಟ್ರೋಲ್‌ ಒಳಗೆ ಇಳಿಯೋದು ಹೇಗೆ 

ಚಕ್ರ ತಿರುಗುವುದು ಹೇಗೆ? 

ಆ ಎಂಜಿನ್‌ ಒಳಗೆ ಏನೇನಿರತ್ತೆ? 

ಇಂತಹ ಸಣ್‌ ಸಣ್ಣ ಪ್ರಶ್ನೆಗಳಿಗೂ ಜಿಫ್‌ ಚಿತ್ರಗಳ ಉತ್ತರ.

ಹಾಗಿದ್ದರೆ, ಇನ್ನೇಕೆ ತಡ ಕಿಕ್‌ ಮಾಡಿ ಗಾಡಿ ಬಿಡಿ

‍ಲೇಖಕರು nalike

8 June, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading