ದೀಪಾ ಜಿ.ಎಸ್
ನನ್ನದೆ ಕನಸಿನ ಅಂಗಳದಲ್ಲಿ
ನೂರಾರು ಕನಸಿನ ಪುಟಗಳು
ಯಾವುದೋ ಒಂದು ದೊಡ್ಡ ಕನಸಿನ ಕಥೆಯಲ್ಲಿ
ಒಂದಿಷ್ಟು ಚಿಕ್ಕ ಚಿಕ್ಕ ಆಸೆಗಳು
ಈ ಕನಸಿನ ಅಂಗಳದಲ್ಲಿ.

ನಿನ್ನೀ ಈ ಕನಸನ್ನ ಸಾಧಿಸು ತೋರಿಸು ಗೆಳತಿ
ಕನಸಿನ ಬಾಗಿಲನ್ನ ತೆರೆಯೇ
ನಿನ್ನ ಭಾವನೆಗಳ ಮನೆಯಲ್ಲಿ
ಕನಸಿನ ಪಯಣವ ಬೆಳಸೇ
ಈ ಕನಸಿನ ಅಂಗಳದಲ್ಲಿ.
ಈ ಕನಸಿನ ಹಾದಿಯನ್ನ ತಲುಪಿದರೆ
ನನಸಾಗುವುದು ನಿನ್ನದೇ ಒಂದು ದೊಡ್ಡ ಕನಸು
ಆ ಕನಸು ನನಸಾದರೆ ಈ ಪುಟ್ಟ ಪುಟ್ಟ ಆಸೆಗಳು ನೆರವೇರುವುವು
ನೀನೆ ಈ ಕನಸಿನ ರಾಣಿಯಾಗಿ ರಾಧೆ…..






ಇದು ಕವಿತೆ ಅಂತ ಅನ್ನಿಸಲಿಲ್ಲ. ಸುಮ್ಮನೆ ಸಾಲಿಗೆ ಸಾಲು ಸೇರಿಸಿದಂತಿದೆ.
ಕವಿತೆ ಎನ್ನಲು ಸಾಧ್ಯವೇ ಇಲ್ಲ. ಕ್ಷಮಿಸಿ.