'ಕನ್ಫ್ಯೂಷನ್ ಅಲ್ಲಿ ಪಿಚರ್ ನೋಡ್ಕೋ' – ಸೂರ್ಯ ಅವಿ

downloadfile-2
– ಸೂರ್ಯ ಅವಿ 
ಉಪ್ಪಿ2 ನೋಡಿದವರೆಲ್ಲ confuse ಆಯ್ತು, ಅರ್ಥ ಆಯ್ತು, ಆಗಿಲ್ಲ, ಡಿಫ್ಫೆರೆಂಟು  ಅಂತೆಲ್ಲ reviews ಓದಿದೆ, ಸರಿ ನಾನೇ
ಸಿನಿಮಾ ನೋಡಿದ ಮೇಲೆ ನನಿಗ್ ಅನ್ಸಿದು, ಉಪೇಂದ್ರ ಅವರು ಒಬ್ಬ ಒಳ್ಳೆ ಸೈಕಲಾಜಿಕಲ್ ಪರ್ಸನ್. ಒಬ್ಬ ಮನುಷ್ಯನ ಮೆದುಳು ಹೇಗೆ ಕೆಲಸ ಮಾಡುತ್ತೆ ಅನ್ನೋ ವಿಷಯವನ್ನ ಪ್ರೇಕ್ಷಕರ ಮೇಲೆ “ನಾನು ನೀನು” ಅನ್ನೋ ಕಾನ್ಸೆಪ್ಟ್ ಇಟ್ಕೊಂಡು experiment ಮಾಡಿದರೆ. ಸಿನಿಮಾ ಶುರುವಿನಲ್ಲಿ ಪಾಸ್ಟ್, ಫ್ಯೂಚರ್, ಪ್ರೆಸೆಂಟ್ ಬಗ್ಗೆ clear ಆಗಿ ಹೇಳಿದಾರೆ ಇದು ಜನರಿಗೆ ಕನ್ಫ್ಯೂಸ್ ಮಾಡೋ ವಿಷಯ. ಇದೆ ಹೊತ್ತಿಗೆ ಉಪೇಂದ್ರ ಅವರ ಬೂದಿ ಬಾಬಾ ಎಂಟ್ರಿ ಹಾಗೂ undercover ಏಜೆಂಟ್ ಪಾತ್ರಗಳು ಕನ್ಫ್ಯೂಷನ್ create ಮಾಡುತ್ತೆ ಪ್ರೇಕ್ಷರಿಗೆ. ಸಿನಿಮಾ ಮೊದಲಿಂದ ಕೊನೆವರಗೂ ಉಪೇಂದ್ರ ಅವರು ಯೋಚನೆ ಮಾಡಬೇಡಿ live  ಇನ್ present ಅಂತ ಹೇಳೋ ಕಾನ್ಸೆಪ್ಟ್ ಇರೋದು ಪ್ರೇಕ್ಷಕರು ಯೋಚನೆ ಮಾಡ್ಲಿ ಪ್ರೆಸೆಂಟ್ ಅಂಡ್ ಫ್ಯೂಚರ್ ಅಲ್ಲಿ ಕನ್ಫ್ಯೂಸ್ ಆಗ್ಲಿ ಅನ್ನೋದಕೆ. ಮನುಷ್ಯನ ಮೆದುಳು ಏನ್ ಮಾಡಬೇಡ ಅನ್ನುತೋ ಅದನೆ ಮಾಡೋದು, ಯಾವ ವಿಚಾರ ಯೋಚನೆ ಮಾಡಬಾರದು ಅನ್ನುತೋ ಅದನೆ ಯೋಚನೆ ಮಾಡೋದು.
Fullscreen capture 19-08-2015 144655
ಸಿನಿಮಾ ಮಾಡ್ತಾ ಮಾಡ್ತಾ ಸಿನಿಮಾಗೆ conclusion ಅನ್ನೋದು ಉಪ್ಪಿ ಅವರಿಗೆ ತುಂಬ ಕಾಡಿರೋ ವಿಷಯ, ಸಿನಿಮಾ ಅಲ್ಲಿ ಎಲ್ಲಿ ಎಂಡ್ ಆಗಬೇಕು ಎಲ್ಲಿ ಸ್ಟಾರ್ಟ್ ಆಗಬೇಕು ಅನ್ನೋದು ಉಪ್ಪಿ ಜಾಣ್ಮೆಯಿಂದ ಮಾಡಿದರೆ. ಸಿನಿಮಾ ಶುರುವಿನಲ್ಲಿ ಶುಭಂ ಸಿನಿಮಾ ಎಂಡ್ ಅಲ್ಲಿ ಸ್ಟಾರ್ಟ್ ಆಗೋ ಕಾನ್ಸೆಪ್ಟ್ ಹಿಂದೆ ಒಂದು ತತ್ವ ಇದೆ “for every ending there is always a new start , for  every start there is always a end “. ಇಡಿ ಸಿನಿಮಾ ಪ್ರೆಸೆಂಟ್ ಅಲ್ಲೇ ಓಡ್ತಾ ಇರುತ್ತೆ , ಅಂದ್ರೆ ಉಪ್ಪಿ೨ ಅಲ್ಲಿ ಬರೋ “ನೀನು” ಅನ್ನೋ ಕಾನ್ಸೆಪ್ಟ್ ಪಾತ್ರ ಮಾತ್ರ ಸತ್ಯ, “ಉಪೇಂದ್ರ” ಸಿನಿಮಾ ಅಲ್ಲಿ ಬರೋ “ನಾನು” ಪಾತ್ರ ಬದಲಾಗಿ “ನೀನು” ಆಗೋದು ಅಷ್ಟೇ. ಆ ನೀನು ಹಾಗೆ ಹೀಗೆ ಬಾಬಾ , ಏಜೆಂಟ್ ಅನ್ನೋ ಕಲ್ಪನೆಗಳೇ, ಪಾಸ್ಟ್ ಅಂಡ್ ಫ್ಯೂಚರ್. ಯಾವದೇ ಫ್ಯೂಚರ್ ಮತ್ತೆ ಪಾಸ್ಟ್ ಗೆ ಎಂಡ್ ಇರೋಲ್ಲ ಅದೇ ಸಿನಿಮಾ ಎಂಡಿಂಗ್, ಆ ಎಂಡಿಂಗ್ ಅಲ್ಲಿರೋದೆ ಪ್ರೆಸೆಂಟ್(ನೀನು). ಉಪ್ಪಿ2 ಸಿನಿಮಾ ಅಂದ್ರು ನಿಜ, ಒಂದು psychological experiment ಅಂದ್ರು ನಿಜ. ಉಪ್ಪಿ ಡೈರೆಕ್ಟರ್ ಅಂದ್ರು ಸತ್ಯ ಒಬ್ಬ ಒಳ್ಳೆ ಸೈಕಲಾಜಿಕಲ್ ಪರ್ಸನ್ ಅಂದ್ರು ನಿಜ. ಒಂದು ಸಿನಿಮಾ ಹೇಗೆ ಮಾಡಬಹುದು ಅನ್ನೋದಿಕೆ ಒಂದು ಉದಾಹರಣೆ ಉಪ್ಪಿ೨.
ಈ ಸಿನಿಮಾ ನೋಡಬೇಕಾದ್ರೆ ಬರಿ ಪ್ರೆಸೆಂಟ್ ಮಾತ್ರ ಯೋಚನೆ ಮಾಡಿ ಅವಾಗ ಕನ್ಫ್ಯೂಸ್ ಆಗೋಲ್ಲ. ಉಪ್ಪಿ ನೀವು ನಿಜವಾಗಲು ಡೈರೆಕ್ಟರ್ಸ್ಗಳ  ಡೈರೆಕ್ಟರ್, ಸಿನಿಮಾ sooperu ಇದು ನನ್ನ ಪಾಯಿಂಟ್ ಆಫ್ view ಅಷ್ಟೇ. ಕೊನೆದಾಗಿ ಕನ್ಫ್ಯೂಸ್ ಅದ ಪ್ರೇಕ್ಷರಿಗೆ ಭಟ್ಟರು ಸ್ಟೈಲ್ ಅಲ್ಲಿ ಡೈಲಾಗ್,
“ಕನ್ಫ್ಯೂಷನ್ ಅಲ್ಲಿ ಪಿಚರ್ ನೋಡ್ಕೋ,
ಪಿಚರ್ ಮುಗಿದರು ಕನ್ಫ್ಯೂಷನ್ ಇಟ್ಕೋ,
ಎಂಡಿಂಗ್ ಸ್ಟಾರ್ಟಿಂಗ್ ಯಾವನಿಗ್ ಬೇಕು
ಪ್ರೆಸೆಂಟ್ ಅಲ್ಲಿ ಉಪ್ಪಿ೨ ಪಿಚರ್ ಇಷ್ಟೇನೆ”

‍ಲೇಖಕರು G

August 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sunil

    ಸಿನಿಮಾ ನೋಡಿದ ಮೇಲೆ ನನಗೆ ಅನಿಸಿದು
    You are not your mind
    ಈ ಪುಸ್ತಕ ನೆನಪಿಗೆ ಬಂತು
    Eckhart tolle- The Power of now

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: