ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸು ಕನವರಿಕೆಯಲ್ಲಿ..

ಪ್ರಕಾಶ್ ಕೊಡಗನೂರ್

**

ಗಿರಗಿರಗಿರ

ಗಿರಗಟ್ಟೆ ನಾನು

ಪ್ರೀತಿ ವಿರಹದಲ್ಲಿ !

ಗಿರಗಿರಗಿರ

ಗಿರಗಟ್ಟೆ ನಾನು

ಸಾವು ನೋವಿನಲ್ಲಿ!

ಗಿರಗಿರಗಿರ

ಗಿರಗಟ್ಟೆ ನಾನು

ರೋಗ ರುಜಿನದಲ್ಲಿ!

ಗಿರಗಿರಗಿರ

ಗಿರಗಟ್ಟೆ ನಾನು

ಬರಗರದಲ್ಲಿ!

ಗಿರಗಿರಗಿರ

ಗಿರಗಟ್ಟೆ ನಾನು

ಸಾಲ ಸೋಲದಲ್ಲಿ!

ಗಿರಗಿರಗಿರ

ಗಿರಗಟ್ಟೆ ನಾನು

ಅಶಾಂತಿ ಅತೃಪ್ತಿಯಲ್ಲಿ!

ಗಿರಗಿರಗಿರ

ಗಿರಗಟ್ಟೆ ನಾನು

ಕರ್ತವ್ಯ ಹೊಣೆಗಾರಿಕೆಯಲ್ಲಿ!

ಗಿರಗಿರಗಿರ

ಗಿರಗಟ್ಟೆ ನಾನು

ಅಸಹಾಯಕತೆ ತಬ್ಬಲಿತನದಲ್ಲಿ!

ಆದರೇನಂತೆ?

ಮಿಣಮಿಣಮಿಣ

ನಕ್ಷತ್ರ ನಾನು

ಕನಸು ಕನವರಿಕೆಯಲ್ಲಿ!

‍ಲೇಖಕರು Admin MM

27 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading