ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡ್ಲಿಮಟ್ಟಿ ರೈಲ್ವೇ ಸ್ಟೇಷನ್ ನಲ್ಲಿ..

ಕುಂದೂರು ಉಮೇಶ್ ಭಟ್ಟ 

ಕಡಲಿಮಟ್ಟಿ ಕಾಶಿಬಾಯಿ ಜನಪದ ಕಥನ ಈಗಲೂ ಜನಪ್ರಿಯ.

ಅದು ನಡೆದದ್ದು ರೈಲ್ವೆ ಸ್ಟೇಷನ್ ನಲ್ಲಿ ಇದು ಚಿತ್ರವೂ ಆಗಿದೆ.

ಬಾಗಲಕೋಟದಿಂದ ಆಲಮಟ್ಟಿಗೆ ಹೋಗುವ ಮಾರ್ಗದಲ್ಲಿ ಕಡಲಿಮಟ್ಡಿ ಸಿಗುತ್ತದೆ.

ಹೀಗೆ ಬಿಡುವಿನ ಡ್ರೈವ್ ಹೋದಾಗ ಗೆಳೆಯ ಶ್ರೀನಿವಾಸ ಕುಲಕರ್ಣಿ ಸೆರೆ ಹಿಡಿದ ಚಿತ್ರವಿದು…

‍ಲೇಖಕರು avadhi

23 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading