ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದಿಷ್ಟು ಹಾಯ್ಕುಗಳು…


ಪಿ ಮಂಜುನಾಥ

ಎಲ್ಲ ಮುಗಿಯಿತು
ಅನ್ನಿಸಿತು, ಇಲ್ಲ
ನಿನ್ನ ನಗೆ ನನ್ನ ಬದುಕಿಸಿತು.
*
ನೋವು
ಇಂಗದ ಕಾಲು, ನಿನ್ನ
ಕಂಡರೆ ಊರುಗೋಲಿನ ನೆನಪು.
*
ನೀನು
ನನ್ನ ನೆರಳೆ? ಬೇಡ
ನೆರಳಿಗೆ ಸ್ವಂತಿಕೆಯಿಲ್ಲ
*
ವಂಚನೆಯೆ?
ಎದೆಯೊಳಗೆ ನೋವಿನ ಧಗೆ
ಮುಖದಲ್ಲಿ ಸೋಗಿನ ಬಗೆ.
*
ನಿಲ್ಲು
ಕನ್ನಡಿಯ ಮುಂದೆ
ಸುಳ್ಳಿಗೆ ಆಸ್ಪದವೇ ಇರದು.
 

‍ಲೇಖಕರು G

27 July, 2013

8 Comments

  1. bharathi

    Ella ishtavaythu .. esp mooraneyaddu tumbaa …

    • ಮಂಜುನಾಥ್. ಪಿ

      THANKS

  2. DR. KIRAN .M GAJANUR

    very nice

  3. ಪ್ರಕಾಶ ಬಿ. ಜಾಲಹಳ್ಳಿ

    ನಿಮ್ಮ ಹಾಯ್ಕುಗಳು ತುಂಬಾ ಚೆನ್ನಾಗಿವೆ.
    “ನೀನು
    ನನ್ನ ನೆರಳೆ? ಬೇಡ
    ನೆರಳಿಗೆ ಸ್ವಂತಿಕೆಯಿಲ್ಲ” ಎನ್ನುವ ನಿಮ್ಮ ಸಾಲು ಬಹಳ ಇಷ್ಟವಾಯಿತು. ಇನ್ನು ಕೊನೆಯ ಹಾಯ್ಕು ಕೂಡ ತುಂಬಾ ಚೆನ್ನಾಗಿದೆ.
    *

  4. ಸುದೀಪ್.ಬಿ.ಎಸ್

    ನೀನು
    ನನ್ನ ನೆರಳೆ? ಬೇಡ
    ನೆರಳಿಗೆ ಸ್ವಂತಿಕೆಯಿಲ್ಲ—— ಇದು ತುಂಬಾ ಇಷ್ಟವಾಯಿತು. ತುಂಬಾ ಚೆನ್ನಾಗಿದೆ. ಅಭಿನಂದನೆಗಳು . ಆದರೂ ನೆರಳಿಗೆ ಸ್ವಂತಿಕೆ ಇರೋದಿಲ್ವ..? ನಾನು ಯೋಚನೆ ಮಾಡ್ತಾ ಇದ್ದೀನಿ.

  5. ಮಂಜುನಾಥ್. ಪಿ

    ellarigu dhanyavaadagalu….

  6. Anonymous

    manju meaning full short poems (Haykugalua) i like it

  7. ಮಂಜುನಾಥ್. ಪಿ

    ellarigu dhanyavaadagalu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading