ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ ಗಾಂವಕರ್ ಕವಿತೆ- ಒಂದೇ ಒಂದು ಹನಿ..

ಉದಯ ಗಾಂವಕರ್

ಆರಂಭದಲ್ಲಿ ಬಿದ್ದದ್ದು ಒಂದೇ ಹನಿ.
ಕಾದು ಕಾದು ಬಾಯ್ತೆರೆದಿದ್ದ ನೆಲ
ಆಕಾಶದತ್ತ ನೋಡಿತು.
ಕಪ್ಪು ಮೋಡಗಳು, ಎಲ್ಲೋ ದೂರದಿ ಕೇಳಿಬರುತ್ತಿದ್ದ ಗುಡುಗಿನ ಸದ್ದು
ಹಗಲಿನಲ್ಲಿ ಕಾಣದಿದ್ದರೂ ಊಹಿಸಬಹುದಿತ್ತು-
ಆಕಾಶದಲ್ಲಿ ಎಳೆದಿರುವ ವಿದ್ಯುತ್ ಗೆರೆಗಳನ್ನು
ಮಳೆ ಬರುವ ಸೂಚನೆಯೇ ಎಷ್ಟು ಖುಷಿಯದ್ದು,
ಎಷ್ಟು ಚೆಂದದ್ದು;
ಬಹುಶಃ, ಮಳೆಗಿಂತಲೂ

‍ಲೇಖಕರು avadhi

30 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading