ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಚಿತ್ರರಂಗದ ಜರ್ನಿ..

ಕನ್ನಡ ಚಿತ್ರರಂಗ ಅನೇಕ ಪ್ರಯೋಗ ಹಾಗೂ ಸಾಧನೆಯ ಮೂಲಕ ಜಗತ್ತಿನ ಗಮನ ಸೆಳೆದಿದೆ. ಈ ಚಿತ್ರರಂಗಕ್ಕೆ ಹೆಮ್ಮೆ ತಂದ ಸಾಧಕರಿಗೆ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚಿತ್ರರಂಗದ ಗಣ್ಯರು ಹಾಗೂ ಜನಸಾಮಾನ್ಯರಿಂದ ತುಂಬಿ ತುಳುಕಿದ ಸಭಾಂಗಣ ಹಬ್ಬದ ನೆನಪು ಮಾಡಿಕೊಟ್ಟಿತು.

ಇಲ್ಲಿ ಚಿತ್ರರಂಗದ ೫೦ ವರ್ಷಗಳ ಪಯಣವನ್ನು ಹಿಡಿದಿಡಲಾಗಿದೆ

‍ಲೇಖಕರು Admin

14 November, 2016

2 Comments

  1. ಸಂಗಮೇಶ್ ಡಿಗ್ಗಿ ಸಂಗಾಮಿತ್ರ

    50 ವರ್ಷಗಳ ಸಿನಿಯಾನ ಚನ್ನಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಕೆಲವು ಚಿತ್ರಗಳು ಈ ವೀಡಿಯೊದಲ್ಲಿ ತಪ್ಪಿಹೋಗಿವೆ.

  2. shrikant prabhu

    ಇಂಟರವೀವ್ ಗಳನ್ನು ಮ್ಯೂಟ್ ಮಾಡಿದ್ದು ಅರ್ಥವಾಗಲಿಲ್ಲ. ಒಳ್ಳೆಯ ಲೈಟಿಂಗ್ ಮಾಡಿ,ಮೋಹಕವಾಗಿ ಫ್ರೇಮ್ ಮಾಡಿ ಅಚ್ಚುಕಟ್ಟಾಗಿ ಅವರ ಮಾತುಗಳನ್ನು ರೆಕಾರ್ಡ್ ಮಾಡಿ ಚಿತ್ರಿಸಿರುವದು ಕಣ್ಣಿಗೆ ಕಾಣಿಸುತ್ತದೆ. ಇವರುಗಳು ಎಂದಿನಿಂದಲೂ ಸಿನಿಮಾ ಬಗ್ಗೆ ಸತ್ವಯುತವಾಗಿ ಮಾತನಾಡುತ್ತಲೇ ಬಂದಿದ್ದಾರೆ. ಕೇಳುವದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಅಥವಾ ಈ ಕಾಪಿಯಲ್ಲಿ ಏನಾದರೂ ತಾಂತ್ರಿಕ ದೋಷದಿಂದಾಗಿ ಮಾತುಗಳು ಕೇಳಿಸುತ್ತಿಲ್ಲವೋ ಹೇಗೆ ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading