ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದೊಂದು ಬಗೆಯ ಹೊಸ ಕಾವ್ಯ, ಹೃದಯವಿದ್ದವರಿಗೆ..

ಪುರುಷೋತ್ತಮ ಬಿಳಿಮಲೆ 

‘ ರಾಷ್ಟ್ರಪತಿಯ ಮಗ ಮತ್ತು ಚಪ್ರಾಸಿಯ ಮಗ ಒಂದೇ ಶಾಲೆಯಲ್ಲಿ ಓದಬೇಕೆಂಬುದು ನಮ್ಮ ಆಸೆ. ನಮಗೆ ಭಾರತದಿಂದ ಬಿಡುಗಡೆ ಬೇಕಾಗಿಲ್ಲ, ಭಾರತದೊಳಗೆ ಬಿಡುಗಡೆ ಬೇಕಾಗಿದೆ’. ಕನ್ನಯ್ಯನ ಕಂಚಿನ ಕಂಠಕ್ಕೆ ಬೆಚ್ಚಿ ಬಿದ್ದ ಭಾರತ.

ಜಗತ್ತಿನಾದ್ಯಂತದಿಂದ ಬಂದಿರುವ ಸಂದೇಶಗಳನ್ನು ಹಾದಿಯುದ್ದಕ್ಕೂ ಬಿಡಿಸಿಡಲಾಗಿದೆ. ಇದೊಂದು ಬಗೆಯ ಹೊಸ ಕಾವ್ಯ, ಹೃದಯವಿದ್ದವರಿಗೆ

poetry on trees

jnu9

jnu8

 

‍ಲೇಖಕರು admin

4 March, 2016

4 Comments

  1. nandinarasimha

    ನಮಗೆ ಭಾರತದಿಂದ ಬಿಡುಗಡೆ ಬೇಕಾಗಿಲ್ಲ, ಭಾರತದೊಳಗೆ ಬಿಡುಗಡೆ ಬೇಕಾಗಿದೆ’

  2. ಸುಧಾ ಚಿದಾನಂದಗೌಡ

    “ಭಾರತದಿಂದ ಸ್ವಾತಂತ್ರ್ಯವಲ್ಲ, ಭಾರತದೊಳಗೆ ಸ್ವಾತಂತ್ರ್ಯ ಬೇಕಾಗಿದೆ”
    ಅಲ್ಲವೇ.. ಮತ್ತೆ..?
    ಮನ್ ಕಿ ಬಾತ್ ಹೇಳುವ ಪ್ರಧಾನಿಗಳು
    ಇತರರ ಮನ್ ಕಿ ಬಾತ್ ಕೇಳಿಸಿಕೊಳ್ಳುವ ಮನಸು ಮಾಡದಿದ್ದರೆ ಹೇಗೆ..?
    ಬಿಳಿಮಲೆ ಸರ್, ಧನ್ಯವಾದ ಈ ಮಾಹಿತಿಗಾಗಿ.

  3. ಜೀವನಮುಕ್ತ

    ನಿಜಕ್ಕೂ ಕಾವ್ಯವೇ! ಇಡೀ ಒಂದು ತಾಸಿನ ಆತನ ಮಾತುಗಳನ್ನು ಆಲಿಸುತ್ತಿದ್ದರೆ ಕಾವ್ಯ ಲಹರಿಯಲ್ಲಿ ಮಿಂದ ರೋಮಾಂಚನವಾಗುತ್ತದೆ. ಮನದ ಮಾತನ್ನು ಆಲಿಸಬಲ್ಲ ಯಾರಿಗಾದರೂ ಆತನ ಕಾಳಜಿ ತಟ್ಟಬಲ್ಲುದು.

  4. Anonymous

    ಈ ಬಿಡುಗಡೆಯ ಕನವರಿಕೆ 50 ವರುಷಗಳ ನಂತರ, ಅದೂ ಮೋದೀಜಿಯವರ ರಾಜ್ಯದಲ್ಲಿಯೇ ಕೇಳಿಬರುತ್ತಿರುವುದೇ ವಿಶೇಷ…. ಅಸಹಿಷ್ಣುತೆಯ ಕಮಟು ವಾಸನೆ……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading