ಅವಳ ಕಾಲು ಚಪ್ಪಲಿಯನ್ನೆ ನೋಡಿರಲಿಲ್ಲ

sachin-teerthahalli

ಸಚಿನ್ ತೀರ್ಥಹಳ್ಳಿ 

ನನಗೆ ಗೊತ್ತಿರುವ ಹಾಗೆ ನಮ್ಮಜ್ಜಿ ಎಪ್ಪತ್ತು ಚಿಲ್ಲರೆ ವರ್ಷ ಬದುಕಿದ್ದಳು .

ಸಾಯುವವರೆಗೂ ಅವಳ ಕಾಲುಗಳು ಚಪ್ಪಲಿಯನ್ನೆ ನೋಡಿರಲಿಲ್ಲ.

ನನ್ನ ಚಪ್ಪಲಿಯೇನಾದ್ರೂ ತುಂಡಾಗಿದ್ದರೆ ಊರಲ್ಲಿರುವ ನಾಯಿಗಳಿಗೆಲ್ಲಾ ಹಿಡಿಶಾಪ ಹಾಕುತ್ತಿದ್ದಳು , ಕೊಳೆಯಾಗಿದ್ದರೆ ನನಗೆ ಗೊತ್ತಾಗದ ಹಾಗೆ ತೊಳೆದಿಟ್ಟುರುತ್ತಿದ್ದಳು.

ಈಗ ಅವಳ ಹೆಜ್ಜೆಗುರುತುಗಳನ್ನು ಮನೆ ಅಂಗಳದಲ್ಲಿ ಹುಡುಕುತ್ತಾ ನಿಂತಿರುವಾಗ, ‘ಈಗಷ್ಟೆ ನೆಲ ಒರೆಸಿದ್ದೇನೆ ಕಾಲು ತೊಳೆದುಕೊಂಡ ಬಾ’ ಅಂತ ಅವಳು ತಣ್ಣಗೆ ಗದರಿಸುತ್ತಿದ್ದ ದಿನಗಳು ನೆನಪಾಗಿ ಗಂಟಲು ತುಂಬಿಕೊಳ್ಳುತ್ತದೆ.

14717334_1131393970241865_1611019826615634043_n

‍ಲೇಖಕರು Admin

October 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: