ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರಿಗೀಗ ಕೊಂಬು ಬಂದಿವೆ..

ಮುರುಳಿಕೃಷ್ಣ

ತೆಲುಗು ಕವಿ ಜನಾರ್ಧನ ಮಹರ್ಷಿಯವರ ಒಂದು ಹನಿಗವನ….
 
ಮೊನ್ನೆ ಊರಿಗೆ ಹೋಗಿದ್ದೆ
ಸಕತ್ ಡೆವಲಪ್ ಆಗಿದೆ.
ಒಂದು ಕಾಲಕ್ಕೆ ಬೆಟ್ಟ ಇತ್ತು
ಅಲ್ಲೀಗ ಫ್ಯಾಕ್ಟರಿ ಇದೆ.
ಒಂದು ಕಾಲಕ್ಕೆ ಕೆರೆ ಇತ್ತು
ಕಾಲನಿ ಬಂದಿದೆ.
ಛತ್ರ ಇದ್ದ ಕಡೆ
ಸ್ಟಾರ್ ಹೋಟೆಲು.
ಮೊದಲೆಲ್ಲ ಮನುಷ್ಯರಿದ್ದರು
ಅವರಿಗೀಗ ಕೊಂಬು ಬಂದಿವೆ.

‍ಲೇಖಕರು avadhi

5 April, 2013

2 Comments

  1. Gopaal Wajapeyi

    ಇದು ಯಾವ ನಗರದ ಸ್ಥಿತಿಯಾದರೂ ಆಗಬಹುದು… ಸಾರ್ವತ್ರಿಕ ಗೀತೆ…! ಮನಸ್ಸು ತಟ್ಟಿದಿರಿ ಮುರುಳಿಕೃಷ್ಣ…

  2. ಶ್ರೀನಿವಾಸ ಡಿ.ಶೆಟ್ಟಿ

    ಮನುಷ್ಯರ ವರ್ತನೆಯ ಬದಲಾವಣೆ ಸೂಚಕ ‘ಕೊಂಬು’.
    ಸರಳ ಹಾಗೂ ಮನನೀಯವಾಗಿದೆ ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading