ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ಯಲ್ಲಿ ‘ಅಮ್ಮಚ್ಚಿ’ ಲೈವ್ ಫೋಟೋ ಆಲ್ಬಂ

‘ಅಮ್ಮಚ್ಚಿಯೆಂಬ ನೆನಪು’ ಪ್ರೈಮ್ ವೀಡಿಯೋಸ್ ನಲ್ಲಿ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಇಂದು ಅವಧಿ ಲೈವ್ ಹಮ್ಮಿಕೊಳ್ಳಲಾಗಿತ್ತು.

ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ, ‘ಅಮ್ಮಚ್ಚಿ’ ಪಾತ್ರಧಾರಿ ವೈಜಯಂತಿ ಅಡಿಗ ಹಾಗೂ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರಾದ ಪ್ರಕಾಶ್ ಶೆಟ್ಟಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಅಮ್ಮಚ್ಚಿ, ವೈದೇಹಿ, ಅಕ್ಕು, ಪುಟ್ಟಮ್ಮತ್ತೆ ಲೋಕವನ್ನೆಲ್ಲಾ ಸುತ್ತಿ ಬಂದ ಸಂವಾದವನ್ನು ಅಪಾರ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ.

ಚಂಪಾ ನೋಡುಗರ ಪ್ರಶ್ನೆಗೆ ಉತ್ತರಿಸುತ್ತಾ, ಚಿತ್ರದ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ಬಿಡಿಸಿಟ್ಟರು.

ಇಡೀ ಸಂವಾದದ ಫೋಟೋ ಆಲ್ಬಮ್ ಇಲ್ಲಿದೆ.

ಸಿನೆಮಾ ನೋಡಲು ಇಷ್ಟಪಡುವವರು ಈ ಲಿಂಕ್ ಒತ್ತಿ-

https://app.primevideo.com/detail?gti=amzn1.dv.gti.dcb8cf29-cb6c-4be3-8ced-c499aad15af5&ref_=atv_dp_share_mv&r=web

 

 

‍ಲೇಖಕರು avadhi

9 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading