ಸಾಗ್ಗೆರೆ ರಾಮಸ್ವಾಮಿ ನೇತೃತ್ವದ ಕರ್ನಾಟಕ ಫೋಟೋ ನ್ಯೂಸ್ ಟಿ ಎಸ್ ಸತ್ಯನ್ ಸಂಸ್ಮರಣೆಯನ್ನು ಹಮ್ಮಿಕೊಂಡಿತ್ತು. ಸದಾ ನಗುಮುಖದ ಸತ್ಯನ್ ಅವರಿಗೆ ಪ್ರಿಯವಾಗುವಂತೆ ಇಡೀ ಕಾರ್ಯಕ್ರಮ ಕೇಳುಗರನ್ನು ಶೋಕಕ್ಕೆ ತ ಳ್ಳದೆ ಸತ್ಯನ್ ಕುರಿತ ಒಳ್ಳೆಯ ನೆನಪುಗಳನ್ನು ಹರಿಸಿತು.
ಚಿರಂಜೀವಿ ಸಿಂಗ್, ವಿಶ್ವೇಶ್ವರ ಭಟ್, ಟಿ ಎಲ್ ರಾಮಸ್ವಾಮಿ, ವಿ ಎನ್ ಸುಬ್ಬರಾವ್, ಶೇಷಚಂದ್ರಿಕಾ, ಟಿ ಜೆ ಎಸ್ ಜಾರ್ಜ್, ಜಯರಾಮ ಅಡಿಗ ಹಾಗೂ ಛಾಯಾಗ್ರಾಹಕರ ದಂಡೇ ಸಭೆಯಲ್ಲಿತ್ತು. ಅದೊಂದು ಅಪರೂಪದ ಕಾರ್ಯಕ್ರಮ.





ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಇಂತಹ ಶೋಕಸಭೆಗೆ ನಾನು ಸಾಕ್ಷಿಯಾಗಿರಲೇ ಇಲ್ಲ.