ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು :- ಸಮ್ಮೇಳನದ ಸ್ಥಳ, ಅಧ್ಯಕ್ಷರು ಮತ್ತು ವರ್ಷ

ಸ್ಥಳ                                ಅಧ್ಯಕ್ಷರು                       ವರ್ಷ
1. ಬೆಂಗಳೂರು     ಎಚ್. ವಿ. ನಂಜುಂಡಯ್ಯ          1915 ಮೇ 3, 4, 5, 6
2. ಬೆಂಗಳೂರು     ಎಚ್. ವಿ. ನಂಜುಂಡಯ್ಯ          1916 ಮೇ 6, 7, 8
3. ಮೈಸೂರು      ಎಚ್. ವಿ. ನಂಜುಂಡಯ್ಯ           1917 ಜೂನ್ 8, 9, 10
4. ಧಾರವಾಡ       ಆರ್. ನರಸಿಂಹಾಚಾರ್            1918 ಮೇ 11, 12, 13
5. ಹಾಸನ           ಕರ್ಪೂರ ಶ್ರೀನಿವಾಸರಾವ್        1919 ಮೇ 6, 7, 8
6. ಹೊಸಪೇಟೆ    ರೊದ್ದ ಶ್ರೀನಿವಾಸರಾಯ            1920 ಜೂನ್ 20, 21
7. ಚಿಕ್ಕಮಗಳೂರು  ಕೆ. ಪಿ. ಪುಟ್ಟಣ್ಣಶೆಟ್ಟಿ               1921 ಮೇ 19, 20, 21
8. ಡಾವಣಗೆರೆ       ಎಂ. ವೆಂಕಟಕೃಷ್ಣಯ್ಯ             1922 ಮೇ 12, 13
9. ವಿಜಾಪುರ          ಸಿದ್ಧಾಂತಿ ಶಿವಶಂಕರಶಾಸ್ತ್ರಿ    1923 ಮೇ 21, 22, 23
10. ಕೋಲಾರ      ಹೊಸಕೋಟೆ ಕೃಷ್ಣಶಾಸ್ತ್ರಿ        1924 ಮೇ 16, 17, 18
11. ಬೆಳಗಾವಿ       ಬೆನಗಲ್ ರಾಮರಾವ್            1925 ಮೇ 9, 10, 11
12. ಬಳ್ಳಾರಿ         ಫ. ಗು. ಹಳಕಟ್ಟಿ                    1926 ಮೇ 22, 23, 24
13. ಮಂಗಳೂರು ಆರ್. ತಾತಾಚಾರ್ಯ             1927 ಮೇ 19, 20, 21
14. ಕಲಬುರ್ಗಿ    ಬಿ. ಎಂ. ಶ್ರೀಕಂಠಯ್ಯ            1928 ಜೂನ್ 1, 2, 3
15. ಬೆಳಗಾವಿ       ಮಾಸ್ತಿ ವೆಂಕಟೇಶ ಅಯ್ಯಂಗಾರ 1929 ಮೇ 12, 13, 14
16. ಮೈಸೂರು     ಆಲೂರು ವೆಂಕಟರಾಯರು       1930 ಅಕ್ಟೋಬರ್ 5, 6, 7
17. ಕಾರವಾರ     ಮುಳಿಯ ತಿಮ್ಮಪ್ಪಯ್ಯ              1931 ಡಿಸೆಂಬರ್ 28, 29, 30
18. ಮಡಿಕೇರಿ      ಡಿ. ವಿ. ಗುಂಡಪ್ಪ                      1932 ಡಿಸೆಂಬರ್ 28, 29, 30
19. ಹುಬ್ಬಳ್ಳಿ        ವೈ. ನಾಗೇಶಶಾಸ್ತ್ರಿ                  1933 ಡಿಸೆಂಬರ್ 29, 30, 31
20. ರಾಯಚೂರು ಪಂಜೆ ಮಂಗೇಶರಾಯರು        1934 ಡಿಸೆಂಬರ್ 28, 29, 30
21. ಮುಂಬಯಿ   ಎನ್. ಎಸ್. ಸುಬ್ಬರಾವ             1935 ಡಿಸೆಂಬರ್ 26, 27, 38
22. ಜಮಖಂಡಿ ಬೆಳ್ಳಾವೆ ವೆಂಕಟನಾರಣಪ್ಪ          1937 ಡಿಸೆಂಬರ್ 29, 30, 31
23. ಬಳ್ಳಾರಿ      ರಂ. ರಾ. ದಿವಾಕರ                    1938 ಡಿಸೆಂಬರ್ 29, 30, 31
24. ಬೆಳಗಾವಿ   ಮುದುವೀಡು ಕೃಷ್ಣರಾಯರು        1939 ಡಿಸೆಂಬರ್ 25, 26, 27, 28
25. ಧಾರವಾಡ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ 1940 ಡಿಸೆಂಬರ್ 29 ರಿಂದ ಜನವರಿ 1, 1941
26. ಹೈದ್ರಾಬಾದ ಎ. ಆರ್. ಕೃಷ್ಣಶಾಸ್ತ್ರಿ              1941 ಡಿಸೆಂಬರ್ 27, 28, 29
27. ಶಿವಮೊಗ್ಗ         ದ. ರಾ. ಬೇಂದ್ರೆ                1943 ಡಿಸೆಂಬರ್ 26, 27, 28
28. ರಬಕವಿ            ಶಿ. ಶಿ. ಬಸವನಾಳ             1944 ಡಿಸೆಂಬರ್ 28, 29, 30
29. ಮದರಾಸು       ಟಿ. ಪಿ. ಕೈಲಾಸಂ              1945 ಡಿಸೆಂಬರ್ 26, 27, 28
30. ಹರಪನಹಳ್ಳಿ    ಸಿ. ಕೆ. ವೆಂಕಟರಾಮಯ್ಯ     1946 ಮೇ 07, 08, 09
31. ಕಾಸರಗೋಡು ತಿ. ತಾ. ಶರ್ಮ                   1948 ಡಿಸೆಂಬರ್ 29, 30, 31
32. ಕಲಬುರ್ಗಿ     ರೆವರೆಂಡ್ ಉತ್ತಂಗಿ ಚೆನ್ನಪ್ಪ   1949 ಮಾರ್ಚ 5, 6, 7
33. ಸೊಲ್ಲಾಪುರ ಎಂ. ಆರ್. ಶ್ರೀನಿವಾಸಮೂರ್ತಿ 1950 ಮೇ 24, 25, 26
34. ಮುಂಬಯಿ ಎಂ. ಗೋವಿಂದ ಪೈ                  1951 ಡಿಸೆಂಬರ್ 26, 27, 28
35. ` ಬೇಲೂರು ಸಿ. ಚೆ. ನಂದಿಮಠ                   1952 ಮೇ 16, 17, 18
36. ಕುಮಟಾ ವಿ. ಸೀತಾರಾಮಯ್ಯ                    1954 ಡಿಸೆಂಬರ್ 26, 27, 28
37. ಮೈಸೂರು ಕೋಟ ಶಿವರಾಮ ಕಾರಂತ         1955 ಜೂನ 10, 11, 12
38. ರಾಯಚೂರು ಆದ್ಯ ರಂಗಾಚಾರ್ಯ              1955 ಡಿಸೆಂಬರ್ 25, 26, 27
39. ಧಾರವಾಡ ಕೆ. ವಿ. ಪುಟ್ಟಪ್ಪ                          1957 ಮೇ 07, 08, 09
40. ಬಳ್ಳಾರಿ ವಿ. ಕೃ. ಗೋಕಾಕ                          1958 ಜನವರಿ 18, 19, 20
41. ಬೀದರ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್    1960 ಫೆಬ್ರವರಿ 11, 12, 13
42. ಮಣಿಪಾಲ ಅ. ನ. ಕೃಷ್ಣರಾಯ                     1960 ಡಿಸೆಂಬರ್ 27, 28, 29
43. ಗದಗ ಕೆ. ಜಿ. ಕುಂದಣಗಾರ                         1961 ಡಿಸೆಂಬರ್ 27, 28, 29
44. ತುಮಕೂರು ರಂ. ಶ್ರೀ. ಮುಗಳಿ                    1963 ಡಿಸೆಂಬರ್ 28, 29, 30
45. ಕಾರವಾರ ಕಡೆಂಗೊಡ್ಲು ಶಂಕರಭಟ್ಟ             1965 ಮೇ 10, 11, 12
46. ವ ಶ್ರವಣಬೆಳಗೊಳ ಆ. ನೇ. ಉಪಾಧ್ಯೆ          1967 ಮೇ 26, 27, 28
47. ಬೆಂಗಳೂರು ದೇ. ಜವರೇಗೌಡ                     1970 ಡಿಸೆಂಬರ್ 27, 28, 29
48. ಮಂಡ್ಯ ಜಯದೇವಿತಾಯಿ ಲಿಗಾಡೆ                1974 ಮೇ 31, ಜೂನ್ 1, 2,
49. ಶಿವಮೊಗ್ಗ ಎಸ್. ವಿ. ರಂಗಣ್ಣ                         1976 ಡಿಸೆಂಬರ್ 11, 12, 13
50. ನವದೆಹಲಿ ಜಿ. ಪಿ. ರಾಜರತ್ನಂ                      1978 ಏಪ್ರಿಲ್ 23, 24, 25
51. ಧರ್ಮಸ್ಥಳ ಎಂ. ಗೋಪಾಲಕೃಷ್ಣ ಅಡಿಗ           1979 ಮಾರ್ಚ 09, 10, 11
52. ಬೆಳಗಾವಿ ಬಸವರಾಜ ಕಟ್ಟೀಮನಿ                  1980 ಫೆಬ್ರವರಿ 07, 08, 09, 10
53. ಚಿಕ್ಕಮಗಳೂರು ಪು. ತಿ. ನರಸಿಂಹಾಚಾರ್      1981 ಮಾರ್ಚ 13, 14, 15
54. ಮಡಿಕೇರಿ ಶಂ. ಬಾ. ಜೋಶಿ                         1981 ನವಂಬರ್ 27, 28, 29, 30
55. ಶಿರಸಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ 1982 ಡಿಸೆಂಬರ್ 23, 24, 25, 26
56. ಕೈವಾರ ಎ. ಎನ್. ಮೂರ್ತಿರಾವ್                1984 ಮಾರ್ಚ 23, 24, 25
57. ಬೀದರ ಹಾ. ಮಾ. ನಾಯಕ                        1985 ಏಪ್ರಿಲ್ 05, 06, 07
58. ಕಲಬುಗರ್ಿ ಸಿದ್ಧಯ್ಯ ಪುರಾಣಿಕ                1987 ಅಕ್ಟೋಬರ್ 29, 30,31
59. ಹುಬ್ಬಳ್ಳಿ ಆರ್.ಸಿ. ಹಿರೇಮಠ                        1990 ಫೆಬ್ರವರಿ 16, 17, 18
60. ಮೈಸೂರು ಕೆ. ಎಸ್. ನರಸಿಂಹಸ್ವಾಮಿ         1990 ಡಿಸೆಂಬರ್ 28, 29, 30
61. ದಾವಣಗೆರೆ ಜಿ. ಎಸ್. ಶಿವರುದ್ರಪ್ಪ               1992 ಜನವರಿ 09, 10, 11, 12
62. ಕೊಪ್ಪಳ ಸಿಂಪಿ ಲಿಂಗಣ್ಣ                              1993 ಫೆಬ್ರವರಿ 05, 06, 07
63. ಮಂಡ್ಯ ಚದುರಂಗ                                    1994 ಫೆಬ್ರವರಿ 11, 12, 13
64. ಮುಧೋಳ ಎಚ್. ಎಲ್. ನಾಗೇಗೌಡ           1995 ಜೂನ್ 03, 04, 05
65. ಹಾಸನ ಚೆನ್ನವೀರ ಕಣವಿ                           1996 ಡಿಸೆಂಬರ್ 21, 22, 23, 24
66. ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ              1997 ಡಿಸೆಂಬರ್ 11, 12, 13, 14
67. ಕ ಕನಕಪುರ ಎಸ್. ಎಲ್. ಭೈರಪ್ಪ               1999 ಫೆಬ್ರವರಿ 26, 27, 28
68. ಬಾಗಲಕೋಟೆ ಶಾಂತಾದೇವಿ ಮಾಳವಾಡ   2000 ಜೂನ್ 24, 25, 26
69. ತುಮಕೂರು ಯು. ಆರ್. ಅನಂತಮೂರ್ತಿ    2002 ಫೆಬ್ರವರಿ 15, 16, 17
70. ಬೆಳಗಾವಿ ಪಾಟೀಲ ಪುಟ್ಟಪ್ಪ                       2003 ಮಾರ್ಚ 07, 08, 09
71. ಮೂಡಬಿದರೆ ಕಮಲಾ ಹಂಪನಾ                 2003 ಡಿಸೆಂಬರ್ 18, 19, 20, 21
72. ಬೀದರ ಶಾಂತರಸ                                  2004 ಜನವರಿ 27, 28, 29
73. ಶಿವಮೊಗ್ಗ ಕೆ. ಎಸ್. ನಿಸಾರ ಅಹಮ್ಮದ       2006 ಡಿಸೆಂಬರ್ 20, 21, 22, 23
74. ಉಡುಪಿ ಎಲ್. ಎಸ್. ಶೇಷಗಿರಿರಾವ್          2007 ಡಿಸೆಂಬರ್ 12, 13, 14, 15
75. ಚಿತ್ರದುರ್ಗ ಎಲ್. ಬಸವರಾಜು                   2009 ಜನವರಿ 29, 30, 31, ಫೆಬ್ರವರಿ 01
76. ಗದಗ ಗೀತಾ ನಾಗಭೂಷಣ                       2010 ಫೆಬ್ರವರಿ 19, 20, 21
77. ಬೆಂಗಳೂರು ಜಿ. ವೆಂಕಟಸುಬ್ಬಯ್ಯ              2011 ಫೆಬ್ರವರಿ 04, 05, 06
78. ಗಂಗಾವತಿ ಸಿ. ಪಿ. ಕೃಷ್ಣಕುಮಾರ                2011 ಡಿಸೆಂಬರ್ 09, 10, 11
79. ವಿಜಾಪುರ ಕೋ. ಚನ್ನಬಸಪ್ಪ                      2013 ಫೆಬ್ರವರಿ 09, 10, 11
80.ಮಡಿಕೇರಿ ನಾ ಡಿಸೋಜ                             2014 ಜನವರಿ 07,08,09
 

‍ಲೇಖಕರು avadhi-sandhyarani

6 January, 2013

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading