‘ಅಕ್ಷರ ಸಂಗಾತ’ ಓದು ಬಳಗದಲ್ಲಿ…

ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್‌ ಗ್ಯಾಲರಿಯಲ್ಲಿ ‘ಅಕ್ಷರ ಸಂಗಾತ’ ಓದು ಬಳಗದ ಸಾಹಿತ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕತೆಗಾರ ದಯಾನಂದ ಅವರ ‘ಸಾಹಿತ್ಯ ಎಂಬ ಲಕ್ಷುರಿ ಮತ್ತು ದೇವ್‌ದಾಸ್‌ ಸಿಂಡ್ರೋಮ್’ ಎಂಬ ಲೇಖನದ ಬಗ್ಗೆ  ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಿಕ ‘ಓದು ಬಳಗ’ದ ಅಂಗವಾಗಿ ಆಯೋಜಿಸಿದ್ದ ಈ ‘ಮಾತು-ಸಂವಾದ’ದಲ್ಲಿ ಚಿಂತಕ ಕೆ. ಫಣಿರಾಜ್, ಕವಯತ್ರಿ ಎಚ್‌.ಆರ್. ಸುಜಾತ, ಹಿರಿಯ ರಂಗಕರ್ಮಿ ರಘುನಂದನ, ಪತ್ರಕರ್ತೆ ಮಂಜುಳಾ ಹುಲಿಕುಂಟೆ, ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಿಕದ ಸಂಪಾದಕ ಟಿ.ಎಸ್‌. ಗೊರವರ, ‘ಹೊಸತು’ ಮಾಸಿಕದ ಸಂಪಾದಕ ಸಿದ್ದನಗೌಡ ಪಾಟೀಲ, ಪತ್ರಕರ್ತ ದೇವು ಪತ್ತಾರ್, ಲೇಖಕ ಜಿ. ಗಂಗರಾಜು, ಕತೆಗಾರರಾದ ಎಂ. ನಾಗರಾಜ ಶೆಟ್ಟಿ, ಮಂಜು ನಾಯಕ ಚೆಳ್ಳೂರು, ದಯಾನಂದ, ಚಲನಚಿತ್ರ ನಿರ್ದೇಶಕರಾದ ಪ್ರವೀಣ್ ಕುಮಾರ್ ಜಿ., ಜೈಶಂಕರ್ ಆರ್ಯರ್, ರಂಗಕರ್ಮಿ ಮಂಜು ನಾರಾಯಣ್, ಲೇಖಕರಾದ ಈರಪ್ಪ ಎಂ. ಕಂಬಳಿ,  ಮಲ್ಲಿಕಾರ್ಜುನ ಕಡಕೋಳ, ಪುಂಡಲೀಕ ಕಲ್ಲಿಗನೂರು ಮತ್ತಿತರರು ಸಂವಾದದಲ್ಲಿ ಭಾಗಿಯಾಗಿದ್ದರು.

‍ಲೇಖಕರು avadhi

March 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: