ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼನವಕರ್ನಾಟಕ ಪಬ್ಲಿಕೇಶನ್ಸ್’ ಸಂವಾದ ಫೋಟೋ ಆಲ್ಬಂ

ʼಬಹುರೂಪಿʼ ರಾಜ್ಯೋತ್ಸವ ಹಬ್ಬದ ಅಂಗವಾಗಿ, ʼನವಕರ್ನಾಟಕ ಪಬ್ಲಿಕೇಶನ್ಸ್ ಬಿತ್ತಿದ ಅರಿವಿನ ಬೀಜʼ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ನವಕರ್ನಾಟಕ ಪಬ್ಲಿಕೇಶನ್ಸ್ ಮುಖ್ಯಸ್ಥರಾದ ರಮೇಶ್ ಉಡುಪ ಅವರು ಸಂವಾದ ಕಾರ್ಯಕ್ರಮದ ಅತಿಥಿಯಾಗಿದ್ದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

5 November, 2020

1 Comment

  1. ಗೀತಾ ಎನ್ ಸ್ವಾಮಿ

    ತುಂಬಾ ಸಂಭ್ರಮ ಮನಸಿಗೆ. ಧನ್ಯವಾದಗಳು ಮೋಹನ್ ಸರ್,…. ಒಳ್ಳೆಯ ಪುಸ್ತಕಗಳನ್ನು ಒದಗಿಸುತ್ತಿರುವ ನಿಮಗೆಲ್ಲ ಋಣಿಗಳು ನಾವು. ಮೈಸೂರಿಗೆ ಹೋದರೆ ನವಕರ್ನಾಟಕವನ್ನು ನೋಡ್ದೆ ಬರಲ್ಲ. ಬಹುರೂಪಿ, ನವಕರ್ನಾಟಕ, ಲಡಾಯಿ ಎಲ್ಲವೂ ನಮ್ಮ ಕಣ್ಣೊಳಗಿನ ಅರಿವಿನ ಹುಡುಕಾಟಕ್ಕೆ ಬೆಳದಿಂಗಳ ದಾರಿಗಳು.
    ಅವಧಿಯ ಕುಟುಂಬಕ್ಕೆ ಮೋಹನ್ ಸರ್ ಗೆ ಮತ್ತೊಮ್ಮೆ ಶರಣು…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading