ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ ಹ ಹಾ.. ಅನುಪಮಾ ಶೆಣೈ

4 Comments

  1. Vihi wadawadagi

    Ha ha haa hha hhaa hhhaaaa

  2. Sudha ChidanandGowd

    ನಗಬೇಕೋ ಅಳಬೇಕೋ..

  3. Arunkumar Habbu

    What a joke!

  4. Anonymous

    ಇದು ನಗುವ ವಿಷಯವಲ್ಲ!. ಇದರ ಆಂತರ್ಯದಲ್ಲಿ ಏನೋ ಭಾರೀ ವಿಷಯವೇ ಇದ್ದೀತು!!. ಆದರೆ ರಾಜಕೀಯ ಮುತ್ಸದ್ದಿಗಳು ಅದನ್ನು ಈ ಮಟ್ಟಕ್ಕೆ ತಂದಿರಿಸಿರಬಹುದಲ್ಲವೇ? ಬಹುಶಃ ಇದರಲ್ಲಿ ಅನುಪಮಾ ಶೆಣೈ ಬಲಿಪಶುವಾಗಿರಬಹುದಲ್ಲವೇ? ಈ ಅನುಮಾನ ಅದೇಕೆ ಪ್ರಾಜ್ಞರಲ್ಲಿ ಮೂಡುತ್ತಿಲ್ಲವೋ? ಸುಧಾ ಚಿದಾನಂದಗೌಡರಂತಹ ಸಂವೇದನಾಶೀಲ ಬರಹಗಾರ್ತಿಯರೂ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸದೇ “ನಗಬೇಕೋ ಅಳಬೇಕೋ..”ಎಂದು ಹಾಸ್ಯಾಸ್ಪದವಾಗಿ ಲಘುವಾಗಿ ಕಂಡದ್ದು ವಿಪರ್ಯಾಸ. ಬಹುಶಃ ರಾಜೀನಾಮೆ ಕೊಡದೇ ಇದ್ದಲ್ಲಿ ಇನ್ನೂ ಅದೆಂತಹ ಘನಘೋರ ಪರಿಸ್ಥಿತಿಯನ್ನು ಅನುಪಮಾ ಎದುರಿಸಬೇಕಾಗುತ್ತಿತ್ತೋ?.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading