ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ್ಯಾಪಿ ಬರ್ಥ್ ಡೇ ಪಪ್ಪಾ..

ಅರುಣ್ ಜಾವಗಲ್ 

ಒಂದಿಷ್ಟು ಹಳೆಯ ಪೇಪರ್ ಬಳಸಿ ತಯಾರಿಸಿದ್ದ ಕವರ್, ಕವರ್ ನ ಒಳಗೆ, ಐಸ್ ಕ್ರೀಮ್ ಕಡ್ಡಿ ತರದ ಕಡ್ಡಿಗಳನ್ನು ಬಳಸಿ ತಯಾರಿಸಿದ್ದ ಸ್ಟಾರ್, ಕವರ್ ನ ಮೂಲೆಯಲ್ಲಿ ‘ಅರುಣ್ ಅಪ್ಪ ಹುಟ್ಟು ಹಬ್ಬದ ಶುಭಾಶಯಗಳು’ ಎನ್ನುವ ಬರಹ

ಮಗಳು ಸಿಹಿ ಮನೆಯಲ್ಲಿದ್ದ ಒಂದಿಷ್ಟು ಹಳೆಯ ಪೇಪರ್, ಕಡ್ಡಿ ಬಳಸಿ ತಾನೆ ತಯಾರಿಸಿ, ರಾತ್ರಿ 12 ಗಂಟೆ ವರೆಗೂ ಮುಚ್ಚಿಟ್ಟು, 12 ಗಂಟೆಗೆ ಶುಭಾಶಯ ಹೇಳಿ ಕೊಟ್ಟ ಉಡುಗೊರೆ 😃

 

 

‍ಲೇಖಕರು avadhi

28 February, 2019

1 Comment

  1. Sarayu

    Soo …sweet…. huttu habbakke eshtu muddada udugore

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading