ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹೆಸರಿನಿಂದಲೇ ನನ್ನ ಅಸ್ತಿತ್ವವನ್ನು ಅಳಿಯುವ ಜನ…’ – ಶೇಷಗಿರಿ ಜೋಡಿದಾರ್

ಬಿನ್ನಹ…
11822541_1140600112622215_962426747250747582_n
 ಶೇಷಗಿರಿ ಜೋಡಿದಾರ್

12
ದಯಮಾಡಿ ನನ್ನ ಕುಲ ಗೋತ್ರ ಕೇಳಬೇಡ…
ನನ್ನ ಹೆಸರು ನಿನಗೆ ಬೇಕಿಲ್ಲ..
ಹೆಸರಿನಿಂದಲೇ ನನ್ನ ಅಸ್ತಿತ್ವವನ್ನು ಅಳಿಯುವ ಜನ
ನನ್ನವರು…
ಜಾತಿವಾದಿ,ಮತಾಂಧ,ಬುದ್ಧಿಜೀವಿ ಬಿರುದು ಕರುಣಿಸುತ್ತಾರೆ
ನಾನು….ನಾನೇ…
ನಾನು ಅಷ್ಟೆ….
ನಾನೊಬ್ಬ ಮನುಷ್ಯನಂತೆ ನಿನಗೆ ಕಂಡರೆ ನಾನು ಧನ್ಯ..
ಅದೇ ನನ್ನ ಆಸ್ತಿತ್ವ…ನಿನ್ನ ಹೆಸರು ಬೇಡ ನನಗೆ…
ನೀನು ನನ್ನಂತೆ ಕಾಣುತ್ತೀಯಾ…
ಸ್ವಪ್ರಭೇದ..ಅಷ್ಷು ಸಾಕು….ನಮ್ಮ ಸಂಭಂದ….

ಈ ಮಹಾಯಾತ್ರೆಗೆ.

‍ಲೇಖಕರು avadhi-sandhyarani

21 August, 2015

1 Comment

  1. Noorulla Thyamagondlu

    ಹೌದು.ಮನುಷ್ಯ ತಾನು ಮನುಷ್ಯನೆಂದು ಗುರುತಿಸಿಕೊಳ್ಳಲು ಯಾವುದೇ identity ಬೇಕಾಗೀಲ್ಲ,ಸೀವಾಯೆ ಆತನ ಮನುಷ್ಯತ್ವದ ಹೊರತು .ಕವನ ಸಮಾಜಕ್ಕೆ ಜರೂರು ಓದಾಗಬೇಕಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading