ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಹೊಸ ಕವಿತೆ-ಕಣ್ಣೀರು ಮತ್ತು ಕಾನೂನು

ಸವಿತಾ ನಾಗಭೂಷಣ

ಒಪ್ಪಿಗೆ ಇಲ್ಲದೆ ಯಾರೂ

‘ಅಳಬಾರದು, ನಗಬಾರದು ‘ ಮಸೂದೆ

ಮಂಡನೆ ಆಗುವುದಿಲ್ಲ

ಎಂದು ಹೇಗೆ ಹೇಳುವುದು?

ಅಯ್ಯೋ ಎನಿಸಿ

ಎದೆಯು ಮಿಡಿಯುವುದು

ಕಣ್ಣು ತುಂಬಿ ಬರುವುದೂ

ಕಾನೂನಿನ ಪ್ರಕಾರ

ಅಪರಾಧ  ಆಗಬಹುದು

ಎಲ್ಲಾ ಹೃದಯವಂತರೇ….

ಆದರೂ ಮಸೂದೆ ಪಾಸಾಗಿ

ಶಾಸನವಾಯಿತು!

‍ಲೇಖಕರು avadhi

30 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading