ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕ ಚಂದ್ರಕಾಂತ ಕರದಳ್ಳಿ ನಿಧನ

ಹಿರಿಯ ಲೇಖಕ ಚಂದ್ರಕಾಂತ ಕರದಳ್ಳಿ ನಿಧನ | ಬೆಂಗಳೂರಿನಲ್ಲಿ ಹೃದಯಾಘಾತ |

ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು |

ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದವರು |

ಮಕ್ಕಳ ಸಾಹಿತ್ಯದಲ್ಲಿ ಹೆಚ್ಚಿನ ಕೊಡುಗೆ |

ಕಳೆದ ನವೆಂಬರ್‍ನಲ್ಲಿ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನ |

20 ಕ್ಕೂ ಹೆಚ್ಚು ಮಕ್ಕಳಿಗಾಗಿ ಪುಸ್ತಕಗಳ ರಚನೆ |

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರವಣಿಗೆ |

ಬೆಳಿಗ್ಗೆ 9.30 ರ ಸುಮಾರಿಗೆ ಸಚಿವ ಸುರೇಶಕುಮಾರ ಭೇಟಿ ಮಾಡಿದ ಕರದಳ್ಳಿ |

ಪ್ರಕಾಶಕ ಬಸವರಾಜ ಕೋನೆಕ್, ಸಾಹಿತಿ ಪ್ರೊ.ಶಿವರಾಜ ಪಾಟೀಲ, ಲೇಖಕ ಪ್ರೊ. ಶ್ರೀಶೈಲ ನಾಗರಾಳ ಜೊತೆಯಲ್ಲಿ ಸಚಿವರಿಗೆ ಭೇಟಿ |

ಕಲ್ಯಾಣ ಕರ್ನಾಟಕದ ಪ್ರಖ್ಯಾತ ಲೇಖಕ ಕರದಳ್ಳಿ |

ಸೇಡಂನ ಅಮ್ಮ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದರು |

‍ಲೇಖಕರು avadhi

19 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading