91 .1 ಆರ್ಜೆ ಮೈಸೂರು ಮಲ್ಲಿಗೆಯ ಸಿಟಿ ರಾಜ ರಾಜೇಶ್ ಕಾರ್ಯಕ್ರಮ ನಡೆಸಿಕೊಡುವ ರೀತಿ ಚಂದ. ಸಮಯ ಸಿಕ್ಕಾಗ ಆತನ ಧನಿಯನ್ನು ಕಿವಿಗೆ ಹಾಕಿ ಕೊಳ್ತಾ ಇದ್ದೀನಿ. ಈತ ಸ್ವಲ್ಪ ಹೆಚ್ಚೇ ಹುಡುಗಿಯರಿಗೆ ಪ್ರಿಯವಾದ ಆರ್ಜೆ. ಸಿಕ್ಕಾಪಟ್ಟೆ ಪ್ರೇಮ ಪತ್ರ ಚಕಾಚಕ್ ಪಟಾಪಟ್ ! ಎಂದು ಈತನನ್ನು ಹುಡುಕಿಕೊಂಡು ಬರ್ತಾ ಇರುತ್ತೆ ಅನ್ನುವ ಸುದ್ದಿ ನನ್ ಕಿವಿಗೆ ಬಿದ್ದಿದೆ, ಅರ್ರೇ ಮೈ ಡಿಯರ್ ರಾಜೇಶ್ ಆಂಟಿಗಳೂ ಸಹ ನಿಮ್ ಫ್ಯಾನಂತೆ ಇತ್ತೀಚೆಗೆ ರಾಜೇಶ್ ಮಂತ್ರವನ್ನೇ ಜಪಿಸ್ತಾ ಇರ್ತಾರಂತೆ.. ಅಯ್ಯೋ ಅಯ್ಯೋ ಅಂಕಲ್ಗಳೇ
ಭದ್ರ ರಾಜೇಶ್…
ರಾಜೇಶ್ ವಿರೋಧಿ ಅಂಕಲ್ಗಳ ಸಂಘ ಸ್ಥಾಪನೆ ಆದ ಸುದ್ದಿ ಇದೆಯಪ್ಪ…
ಏನ್ರೀ ರಾಜೇಶ್ ನಿಮ್ ಕಥೆ
ದೇವ್ರೇ ಸೇವ್ ರಾಜೇಶ್
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




Any plan to merge Avadhi & Media Mind? Seems both deliver almost same thing now a days? Media mind people wont care for comments 🙂 Lets see how Avadhi is different
You can give direct link to the article instead of giving http://mediamirchi.wordpress.com/. That will be less time consuming while reaching particular post