ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭುವನೇಶ್ವರಿ ಹೆಗ್ಡೆ ಫುಲ್ ಖುಶ್

bhuvaneshvari hegade

ಭುವನೇಶ್ವರಿ ಹೆಗ್ಡೆ 

ಇವತ್ತು ನನ್ನ ವ್ರತ್ತಿ ಜೀವನದ ಒಂದು ಸ್ಮರಣೀಯ ದಿನ

ನನ್ನಿಷ್ಟದ ಪ್ರಕಾರ ನಮ್ಮ ಕಾಲೇಜಿನಲ್ಲಿ ’ಬನಸಿರಿ ಬಯಲು ವೇದಿಕೆ” ಅಸ್ತಿತ್ವಕ್ಕೆ ಬಂತು .

ನಮ್ಮ ಹನಿಗವಿ ಮಿತ್ರ ಡುಂಡಿರಾಜ್ ಬಿದಿರಬಾಗಿಲು ತೆರೆದು ಬನಸಿರಿಯೊಳಗೆ ಪ್ರವೇಶಿಸಿ ವಿಧ್ಯಾರ್ಥಿ ಕವಿಗೋಷ್ಟಿಯನ್ನು ಆಸ್ವಾದಿಸಿ ತಮ್ಮ ಎಂದಿನ ಹನಿ ಸವಿ ಉಣಿಸಿ ಮೇಷ್ಟ್ರುಗಳ ಮುಖದಲ್ಲೂ ನಗೆ ಚಿಮ್ಮಿಸಿದರು. ಯುವ ವಿದ್ಯಾರ್ಥಿಗಳಂತೂ ಫುಲ್ ಖುಶ್

banasiri1

banasiri5

banasiri7

banasiri4

banasiri6

‍ಲೇಖಕರು admin

2 March, 2016

3 Comments

  1. Sangeeta Kalmane

    Congratulation ಮೇಡಂ. ನಾನು ನಿಮ್ಮ ಅಭಿಮಾನಿ. ನಾನು ನಿಮ್ಮ ನಗೆ ಬರಹಗಳನ್ನು ಸದಾ ಓದುತ್ತಿದ್ದೆ. ನಾನೂ ಹೀಗೆ ಬರೆಯಬೇಕೆನ್ನುವ ಹಂಬಲವಿತ್ತು.

    ನಮಸ್ಕಾರಗಳು.

  2. C. N. Ramachandran

    ಪ್ರಿಯ ಭುವನೇಶ್ವರಿ ಹೆಗ್ಡೆ ಅವರಿಗೆ:

    ನಮಸ್ಕಾರ. ಬಹು ದಿನಗಳ ಮೇಲೆ ನಿಮ್ಮನ್ನು ಹಾಗೂ ನಿಮ್ಮ ಕಾರ್ಯಕ್ರಮಗಳ ವಿವರಗಳನ್ನೂ ನೋಡಿ ತುಂಬಾ ಸಂತೋಷವಾಯಿತು. ಮತ್ತೆ ಮಂಗಳೂರಿನ ನೂರು ವರ್ಷದ ಸರಕಾರಿ ಕಾಲೇಜು, ನಿಮ್ಮ ಲೇಖನಗಳು, ಡುಂಡಿರಾಜ್ ಅವರ ಕವನಗಳು ಎಲ್ಲವೂ ನೆನಪಿಗೆ ಬಂದು, ನಾನು ನಿಮ್ಮ ತೋಟದಲ್ಲಿ ಇರಬೇಕಿತ್ತು ಎನಿಸಿತು. ಎಲ್ಲವೂ ಶುಭಕರವಾಗಲಿ. ಸಿ. ಎನ್. ರಾಮಚಂದ್ರನ್

    • Anonymous

      ಸರ್, ನಿಮ್ಮ ಪ್ರತಿಕ್ರಿಯೆ! ನಿರಿಕ್ಶಿಸಿರಲಿಲ್ಲ. ತಡವಾಗಿ ನೋದಿದೆ. ತುಂಬಾ ತುಂಬಾ ಖುಶಿಯಾಯ್ತು. ಧನ್ಯವಾದಗಳು ಸರ್. ನೀವೇನೋ ಮಂಗಳೂರು ಬಿಟ್ಟು ಬೆಂಗಳೂರು ಸೇರಿದಿರಿ. ಇಲ್ಲಿ ಸಾಹಿತ್ಯಿಕ ಚಟುವಟಿಕೆಗಳೇ ಅಪರೂಪವಾದವು. ಬನ್ನಿ ಸಾರ್ ಮರದಡಿ ಸಾಹಿತ್ಯ ಗೋಶ್ಟಿ ಮಾಡೋಣ . ಮನೆಯವರಿಗೆ ನಮಸ್ಕಾರ ತಿಳಿಸಿ ಆದರಗಳೊಡನೆ ಭು. ಹೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading