ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ಬನ್ನಿ..

ನಲ್ಮೆ.

ನಾಳೆ ಭಾನುವಾರ ಬೆಳಿಗ್ಗೆ 10.30 ಕ್ಕೆ “”ವಿಶ್ವದಾಖಲೆ” ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ನಮ್ಮ “ಬಿಂಬ—ಆ ತೊಂಬತ್ತು ನಿಮಿಷಗಳು” ಚಲನ ಚಿತ್ರದ ಉಚಿತ ಪ್ರದರ್ಶನವಿದೆ.

“ಒಬ್ಬನೇ ನಟ(ಶ್ರೀನಿವಾಸ ಪ್ರಭು); 103 ನಿಮಿಷಗಳ ಒಂದೇ ಶಾಟ್ ನಲ್ಲಿ ಇಡೀ ಚಿತ್ರದ ಚಿತ್ರೀಕರಣ(ಡಿಓಪಿ—ಪಿ ಕೆ ಹೇಚ್ ದಾಸ್ ), ಸಂಗೀತಕ್ಕೆ ಒಂದೇ ಒಂದು ವಾದ್ಯದ ಬಳಕೆ(ಕೊಳಲು—ಪ್ರವೀಣ್ ಗೋಡಖಿಂಡಿ) —ಇವು ನಮ್ಮ ಚಿತ್ರದ ಹೆಗ್ಗಳಿಕೆಗಳು.ಕನ್ನಡದ ಶ್ರೇಷ್ಠ ನಾಟಕಕಾರ ಸಂಸರ ಬದುಕನ್ನು ಆಧರಿಸಿರುವ ನಮ್ಮ ಈ ‘ಬಿಂಬ’ ಚಿತ್ರದ ನಿರ್ದೇಶಕರು ಜಿ.ಮೂರ್ತಿ ಹಾಗೂ ಶ್ರೀನಿವಾಸ ಪ್ರಭು.

ಸ್ಥಳ: ಪ್ರಯೋಗ್ ಸ್ಟುಡಿಯೋ ಥಿಯೇಟರ್ , ಕತ್ತರಿಗುಪ್ಪ ಸಿಗ್ನಲ್.

ಸಮಯ: ಬೆಳಿಗ್ಗೆ 10:30.

ಕೇವಲ ನೂರು ಜನರಿಗೆ ಮಾತ್ರ ಸ್ಥಳಾವಕಾಶವಿದೆ. ಪ್ರದರ್ಶನದ ನಂತರ ಸಂವಾದವೂ ಇದೆ. ಆಸಕ್ತರು ದಯವಿಟ್ಟು ಬನ್ನಿ.ಸದಭಿರುಚಿಯ ಹೊಸಬಗೆಯ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ.

-ರಂಜನಿ ಪ್ರಭು

‍ಲೇಖಕರು avadhi

1 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading