ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆಗೆ ಕೊನೆ, ನಾಳೆಯಿಂದ ಕತ್ತಲು…

ಕವಿತೆ

ಅಕ್ಷಯ ಕಾಂತಬೈಲು


ನಾಳೆಗೆ ಕೊನೆ
ನಾಳೆಯಿಂದ ಕತ್ತಲು
ನೇಸರನನ್ನು ಬಳ್ಳಿಯಿಂದ
ಬಿಗಿದಿರುವೆ
ಇನ್ನು ಹಗಲು ಮರಿಚಿಕೆ
 
ಸಪ್ತ ಸಾಗರಗಳ ನೀರನ್ನೆಲ್ಲಾ
ಕುಡಿದಿರುವೆ
ಜಾಗವನ್ನು ಕೊಳ್ಳಬಹುದು
ಭೂಪಟ ಬದಲಾಯಿಸಿ ಬಿಡಿ
 
ಶಯನಗೃಹದಲ್ಲಿ ಜನರನ್ನೆಲ್ಲಾ
ಬಂಧಿಸಿರುವೆ
ಮನುಕುಲವೆಂಬುವುದು
ನಾಳೆಗೆ ಕೊನೆ

‍ಲೇಖಕರು G

10 May, 2014

4 Comments

  1. mmshaik

    tumba chennaagide..

  2. smitha Amrithraj

    akshay, nee chennagi kavite bareyuve.abhinandanegalu.-smitha

  3. Narayan Sankaran

    ಚೆನ್ನಾಗಿದೆ. ಮರಿ/ಮರೀಚಿಕೆ ಅಲ್ವೇ ಮರಿ ! 🙂

  4. akshay

    mmshaik,ಸ್ಮಿತಾಕ್ಕಂಗೆ, ಶಂಕರನ್ ಸರ್ಗೆ ಧನ್ಯವಾದಗಳು , ತಪ್ಪಿದೆ ಮರೀಚಿಕೆ ಸರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading