ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು, ನನ್ ಲವ್ ಸ್ಟೋರಿ

ಯಾವ ವಿಷಯ ಇರಬಹುದು? ಹೇಗೆ ಕಾರ್ಯಕ್ರಮ ಆರಂಭಿಸ ಬಹುದು ಎನ್ನುವ ಬಗ್ಗೆ ಕೆಲವು ಕಾರ್ಯಕ್ರಮಗಳ ಬಗ್ಗೆ ಸಣ್ಣ ಕುತೂಹಲ ಇದ್ದೆ ಇರುತ್ತದೆ .ಅಂತಹುದೇ ಕುತೂಹಲ ಸಮಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಾನು ನನ್ ಲವ್ ಸ್ಟ್ರೋರಿ ಕಾರ್ಯಕ್ರಮದ ಬಗ್ಗೆ ಇತ್ತು. ಗುಡ್ ಬಿಗಿನಿಂಗ್ ಯ 🙂 ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ ಅದು. ಹಿರಿಯ ಸಾಹಿತಿ ದಂಪತಿಗಳಾದ ಹಂಪನ ಹಾಗೂ ಕಮಲ ಹಂಪನ ಅವರ ಬಾಳ ಪಯಣದ-ಪ್ರೇಮ ಕಥೆಯ ಬಗೆಗಿನ ಪಕ್ಷಿನೋಟ ಅದ್ಭುತ ವಾವ್ !ಸರಳ ಮನದ ಬುದ್ಧಿವಂತ ಹೆಣ್ಣುಮಗಳು . ಆಕೆಯ ಮಾತು ದಾರಿದೀಪದಂತೆ ಇತ್ತೇ ವಿನಃ ಟೈಪಾಸ್ ಕಡಲೆಪುರಿಯಂತೆ ಇರಲಿಲ್ಲ. ಅಂತರ್ಜಾತೀಯ ವಿವಾಹ ಅಂದ್ರೆ ಈಗಲೇ ಕಷ್ಟವು ಕಾಮನ್. ದುಡ್ಡಿನವರು ಆದ್ರೆ ಓಕೆ ನಡೀತದೆ, ಅದು ಬಿಟ್ರೆ ಆ ದಂಪತಿಗಳು ತ್ರಿಶಂಕು ಸ್ವರ್ಗ ಅನುಭವಸುವ ಸ್ಥಿತಿ .ಇಲ್ಲ ಹಾಗೇನು ಇಲ್ಲ ಎಂದು ಹೇಳುವ ಮಂದಿ ಇದ್ದಾರೆ.ಕೆಲವು ಕಷ್ಟಗಳು ಕಣ್ಣಾರೆ ಕಂಡಿದ್ದೇನೆ. ಆ ಒಂದು ಆಧಾರದ ಅನ್ವಯ ಈ ಮಾತುಗಳನ್ನು ಟೆಲ್ಲಿಂಗ್ ಅಷ್ಟೆ 🙂 ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>

‍ಲೇಖಕರು G

26 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading