ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವನೂರು ಕುರಿತ ಕೃತಿ ಬರುತ್ತಿದೆ

ಆತ್ಮೀಯರೇ,
ಮೈಸೂರಿನ ಅಭಿರುಚಿ ಪ್ರಕಾಶನದ ವತಿಯಿಂದ ದೇವನೂರ ಮಹಾದೇವ ಅವರು ವಿಭಿನ್ನ ಸಂದರ್ಭಗಳಲ್ಲಿ ನೀಡಿದ ಸಂದರ್ಶನಗಳನ್ನು ಸಂಗ್ರಹಿಸಿ ಮುದ್ರಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ.

devanuru 1 banavasiನಿಮ್ಮಲ್ಲಿ ಅಂತಹ ಹಳೆಯ ಮತ್ತು ಅಪರೂಪದ ಸಂದರ್ಶನಗಳು ಇದ್ದರೆ ದಯಮಾಡಿ ಕೆಳಗಿನ ನಮ್ಮ ಮೈಲ್ ವಿಳಾಸಕ್ಕೆ ಕಳಿಸಿಕೊಡಿ.

ಹಾಗೇ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ [nammabanavasi.com] ನಿಮ್ಮಲ್ಲಿ ಇರಬಹುದಾದ ಮಹಾದೇವರ ಅಪರೂಪದ ಫೋಟೋಗಳನ್ನು, ಅವರ ಕುರಿತು ಮಾಹಿತಿಯನ್ನು ನೀಡಿದರೆ ನಿಮ್ಮ ಕೊಡುಗೆಯನ್ನು ನಮೂದಿಸಿ ತಾಣದಲ್ಲಿ ಹಾಕುತ್ತೇವೆ.

ನಮ್ಮ ಬನವಾಸಿ ಎಲ್ಲರ ಅಂತರ್ಜಾಲ ತಾಣವಾದುದರಿಂದ ದಯಮಾಡಿ ನಿಮ್ಮ ಸಲಹೆ ಸಹಕಾರಗಳನ್ನು ನೀಡಿ.

ನಿರೀಕ್ಷೆಯೊಂದಿಗೆ,
ನಿಮ್ಮ ವಿಶ್ವಾಸಿಗಳಾದ
ನಮ್ಮ ಬನವಾಸಿ ತಂಡ
nammabanavasi@gmail.com

 

‍ಲೇಖಕರು admin

13 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading