ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾರಿಣಿ ಶುಭದಾಯಿನಿಗೆ ಕಡೆಂಗೋಡ್ಲು ಪ್ರಶಸ್ತಿ


ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಿಕೆ ಆರ್. ತಾರಿಣಿ ಶುಭದಾಯಿನಿ ಅವರ `ಪೂರ್ವಭಾಷಿ’ ಅಪ್ರಕಟಿತ ಕವನ ಸಂಕಲನಕ್ಕೆ 2013ರ ಸಾಲಿನ ಕಡೆಂಗೋಡ್ಲು ಪ್ರಶಸ್ತಿ ಘೋಷಿಸಲಾಗಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ತಾರಿಣಿ ಈಗಾಗಲೇ ಗ್ರಂಥಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರಕಟಿತ ಕವನ ಸಂಕಲನಗಳು- `ತೋಡಿ ರಾಗ’, `ಚಿತ್ತಗ್ಲಾನಿಯ ಮಾತು’ ಹಾಗೂ `ಒಂದು ತುಂಡು ಬೆಲ್ಲ’. ವಿಮರ್ಶೆ ಕೃತಿ- `ಹೆಡೆಯಂತಾಡುವ ಸೊಡರು’ ಮತ್ತು `ಗಳಿಗೆ ಬಟ್ಟಲು’. ವಿಚಾರ ಸಾಹಿತ್ಯ- `ನಿರ್ವಸಾಹತೀಕರಣ’, ಸ್ತ್ರೀ ಶಿಕ್ಷಣ- `ಚರಿತ್ರೆಯ ಹೆಜ್ಜೆಗಳು’.
ತಾರಿಣಿ ಅವರಿಗೆ ಶುಭಾಶಯಗಳು ಹಾಗೂ ಇನ್ನಷ್ಟು ಪ್ರಶಸ್ತಿಗಳು ಅರಸಿಬರಲಿ ಎಂದು ಹಾರೈಕೆ.
-ಕಿರಣ್ ಮಂಜನಬೈಲು

‍ಲೇಖಕರು G

7 June, 2013

17 Comments

  1. kum.veerabhadrappa

    ತಾರಿಣಿ ಶುಭದಾಯಿನಿಯವರಿಗೆ ಹಾರ್ದಿಕ ಅಭಿನಂದನೆಗಳು
    ಕುಂವೀ

  2. samyuktha

    Shubhashayagalu…

  3. arun joladkudligi

    ಅಕ್ಕ ಅಭಿನಂದನೆ, ಖುಷಿಯಾಯ್ತು.

  4. prathibha nandakumar

    BIG CONGRATULATIONS TARINI – prathibha nandakumar

  5. Aravind

    Thaarini Akkorige shubhaashayagalu 🙂

  6. mmshaik

    abhinandanegaLu ….

  7. rupa hassan

    abhinandanegalu tarini

  8. S Nataraja Budalu

    congrats – Budalu

  9. ಹನುಮಂತ ಹಾಲಿಗೇರಿ

    ಅಭಿನಂದನೆ ಮೇಡಂ, ಖುಷಿಯಾಯ್ತು.

  10. raghavan

    congrats tarini
    Raghavan

  11. boranna b

    abhinandanegalu madam…

  12. Vithal Dalawai

    Congrats madam

  13. siraj bisaralli

    ಹಾರ್ದಿಕ ಅಭಿನಂದನೆಗಳು

  14. DR BHART KUMAR POLIPU

    abhinandanegalu

  15. armanikanth

    abhinandanegalu
    manikanth

  16. beguru ramalingappa

    ಅಭಿನಂದನೆಗಳು

  17. mallikarjuna kalamarahalli

    ABHINANDANEGALU

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading