ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾಯ್ ಲೋಕೇಶ್ ಕಂಡಂತೆ ಪಿ ಸಾಯಿನಾಥ್

ತಾಯ್ ಲೋಕೇಶ್ 

ಯಾವ ರೈತನೂ ಸಂತೋಷದಿಂದ
ಆತ್ಮಹತ್ಯೆ ಮಾಡಿಕೊಂಡಿಲ್ಲ !!

{ 20 ವರ್ಷಗಳಲ್ಲಿ 3 ಲಕ್ಷಕ್ಕಿಂತ ಹೆಚ್ಚು }

* ನಮ್ಮ ದೇಶದ ಅತ್ಯುತ್ತಮ ಪತ್ರಕರ್ತ ಹಾಗೂ ಲೇಖಕರಾದ ಪಿ.ಸಾಯಿನಾಥ್ ಅವರು ನಿನ್ನೆ ಸಂಜೆ ಆಕಸ್ಮಿಕವಾಗಿ ಆಯೋಜನೆಗೊಂಡಿದ್ದ ಆಪ್ತ ಸಂವಾದದಲ್ಲಿ ‘ದೇಶದ ಕೃಷಿ ಹಾಗೂ ರೈತರ’ ದುಸ್ಥಿತಿಯ ಕರಾಳ ಮುಖವನ್ನು ತೆರೆದಿಡುತ್ತ…ಖಾಸಗಿ ಕಂಪೆನಿಗಳೊಂದಿಗೆ ಸರ್ಕಾರಗಳು ಸೇರಿ ಹೇಗೆ ರೈತರಿಗೆ ಮೋಸ ಮಾಡಿ ಅವರು ಹಳ್ಳಿಗಳಲ್ಲೂ ಬದುಕಲಾಗದೆ ಪಟ್ಟಣಗಳಲ್ಲೂ ನೆಲೆ ಸಿಗದೆ ಪರದಾಡುವಂತಾಗಿದೆ ಎಂಬುದನ್ನು ವಿಸ್ತಾರವಾಗಿ ಅರಿವಾಗಿಸಿದರೂ.

{ ಥ್ಯಾಂಕ್ಸ್ ಟು : ಜಿ.ಎನ್.ಮೋಹನ್ ಸಾರ್ }

‍ಲೇಖಕರು avadhi

29 July, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading