ಕೆಲವು ಕಲಾವಿದರಲ್ಲಿ ಸಿಕ್ಕಾಪಟ್ಟೆ ಪ್ರತಿಭೆ ಇದ್ರು ಅದ್ಯಾಕೋ ಗೊತ್ತಿಲ್ಲ ಅನುಕರಣೆ ಮಾಡುವ ಕೆಲಸದಲ್ಲಿ ಸದಾ ಮಗ್ನ ಮಗ್ನ. ಇದೆ ನಗೆ ಹಬ್ಬದಲ್ಲಿ ಮೈಸೂರು ಶ್ರೀ ಹರಿ ಎನ್ನುವ ಹಾಸ್ಯ ಕಲಾವಿದರು ಮಾಡಿದ ಐಟಂ ಕಂಡು ನನಗೆ ಹಾಗೆ ಅನ್ನಿಸಿತು. ಉದಯ ಟೀವಿಯ ಧಾರಾವಾಹಿಗಳನ್ನು ವೀಕ್ಷಿಸುವವರಿಗೆ ಮೈಸೂರು ಶ್ರೀಹರಿಯು ಗೊತ್ತೇ ಇರ್ತಾರೆ, ಬೇಜಾನ್ ಸೀರಿಯಲ್ ಗಳಲ್ಲಿ ಮಾಡಿದ್ದಾರೆ ಆತ, ಉತ್ತಮ ಕಲಾವಿದರು. ಉತ್ತಮ ಮಿಮಿಕ್ರಿ ಕಲಾವಿದ. ಆದರೆ ಮಿಮಿಕ್ರಿ ಗೆ ಅವರು ಹೊಸ ವಿಷಯಗಳನ್ನು ಹುಡುಕದೆ ಕಲಾವಿದ ಮೈಸೂರು ಆನಂದ್ ಮಾಡುವ ಅದೇ ಕಣ್ರೀ ಹಾಡುಗಳು -ಡ್ಯಾನ್ಸ್ ಐವತ್ತರ ದಶಕದಲ್ಲಿ ಹೇಗಿತ್ತು, ಈಗ ಹೇಗಿದೆ ಎನ್ನುವ ಬಗ್ಗೆ ತಿಳಿಸ್ತಾರಲ್ಲ ಸೇಮ್ ಟು ಸೇಮ್ ಮಾಡ್ತಾರೆ ಮೈಸೂರು ಶ್ರೀಹರಿ. ತಲೆ ಕೆಡೋದು ಇಂತಹ ವಿಷಯ ವೀಕ್ಷಿಸಿದಾಗ!
ಪೂರ್ಣ ಓದಿಗೆ- ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments