ತಲೆ ಕೆಡೋದು ಇಂತಹ ವಿಷಯ ವೀಕ್ಷಿಸಿದಾಗ!

ಕೆಲವು ಕಲಾವಿದರಲ್ಲಿ ಸಿಕ್ಕಾಪಟ್ಟೆ ಪ್ರತಿಭೆ ಇದ್ರು ಅದ್ಯಾಕೋ ಗೊತ್ತಿಲ್ಲ ಅನುಕರಣೆ ಮಾಡುವ ಕೆಲಸದಲ್ಲಿ ಸದಾ ಮಗ್ನ ಮಗ್ನ. ಇದೆ ನಗೆ ಹಬ್ಬದಲ್ಲಿ ಮೈಸೂರು ಶ್ರೀ ಹರಿ ಎನ್ನುವ ಹಾಸ್ಯ ಕಲಾವಿದರು ಮಾಡಿದ ಐಟಂ ಕಂಡು ನನಗೆ ಹಾಗೆ ಅನ್ನಿಸಿತು. ಉದಯ ಟೀವಿಯ ಧಾರಾವಾಹಿಗಳನ್ನು ವೀಕ್ಷಿಸುವವರಿಗೆ ಮೈಸೂರು ಶ್ರೀಹರಿಯು ಗೊತ್ತೇ ಇರ್ತಾರೆ, ಬೇಜಾನ್ ಸೀರಿಯಲ್ ಗಳಲ್ಲಿ ಮಾಡಿದ್ದಾರೆ ಆತ, ಉತ್ತಮ ಕಲಾವಿದರು. ಉತ್ತಮ ಮಿಮಿಕ್ರಿ ಕಲಾವಿದ. ಆದರೆ ಮಿಮಿಕ್ರಿ ಗೆ ಅವರು ಹೊಸ ವಿಷಯಗಳನ್ನು ಹುಡುಕದೆ ಕಲಾವಿದ ಮೈಸೂರು ಆನಂದ್ ಮಾಡುವ ಅದೇ ಕಣ್ರೀ ಹಾಡುಗಳು -ಡ್ಯಾನ್ಸ್ ಐವತ್ತರ ದಶಕದಲ್ಲಿ ಹೇಗಿತ್ತು, ಈಗ ಹೇಗಿದೆ ಎನ್ನುವ ಬಗ್ಗೆ ತಿಳಿಸ್ತಾರಲ್ಲ ಸೇಮ್ ಟು ಸೇಮ್ ಮಾಡ್ತಾರೆ ಮೈಸೂರು ಶ್ರೀಹರಿ. ತಲೆ ಕೆಡೋದು ಇಂತಹ ವಿಷಯ ವೀಕ್ಷಿಸಿದಾಗ! ಪೂರ್ಣ ಓದಿಗೆ- ಮೀಡಿಯಾ ಮೈಂಡ್]]>

‍ಲೇಖಕರು G

January 11, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: