ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ವಿ ಜಯಶ್ರೀ ಕಾಲಂ:ಕೊಲೆಗಾರನ ಕಣ್ಣು ಶೀತಲವಾಗಿತ್ತು

ಹಂತಕಿ ಶುಭಾಗೆ ಜೀವಾವಧಿ ಶಿಕ್ಷೆ! ಅತ್ಯಂತ ಕ್ರೂರ ಮನಸ್ಸಿನ ವಿಷ ಆಕೆ. ಆ ಘಟನೆಯನ್ನು ಈಟಿವಿಯಲ್ಲಿ ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ ಉದಯ ವಾಹಿನಿಯಲ್ಲಿ  ಕ್ರೈಂ  ಸ್ಟೋರಿ ಯಲ್ಲಿ ಬಾಲಕೃಷ್ಣ ಕಾಕತ್ಕರ್  ವೀಕ್ಷಕರಿಗೆ  ವಿವರವಾಗಿ ಹೇಳಿದ್ದರು. ಅತ್ಯಂತ ನೋವಿನ ಸಂಗತಿ ಅದು. ಖುದ್ದು ರವಿ ಬೆಳಗೆರೆ ಹಾಗೂ ಬಾಲಕೃಷ್ಣ ಕಾಕತ್ಕರ್ ಕಣ್ಣೀರಾಗಿದ್ದರು. ಆದರೆ ಈ ವಿಷಯವನ್ನು ಹೆಚ್ಚು ಹೃದಯಕ್ಕೆ  ತಟ್ಟುವಂತೆ ಹೇಳಿದ್ದು ರವೀ.

ಕ್ರೈಂ ಕಾರ್ಯಕ್ರಮಗಳಲ್ಲಿ  ಹಸಿಹಸಿ ಸಂಗತಿಗಳು ಸಾಮಾನ್ಯ ಆದ್ರೆ ಅದನ್ನು ಒಪ್ಪವಾಗಿ ಶುದ್ಧ ಮಾಡಿ ವೀಕ್ಷಕರ ಕೈಲಿ ಇಡುವುದು ಸುಲಭದ ಸಂಗತಿಯಲ್ಲ. ಈ ವಿಷಯವನ್ನು ಬೆಳಗೆರೆ  ಹಾಗೂ ಕಾಕತ್ಕರ್ ಸಮರ್ಥವಾಗಿ ಮಾಡ್ತಾ ಇದ್ರು. ಆದರೂ ಆಗಾಗ ಎಡವಟ್ಟುಗಳು ..!

ಆಕೆಯ ಎಂಗೇಜ್ ಮೆಂಟ್  ಸೀಡಿಯನ್ನು  ಅಂದು ಸಮಸ್ತ ವೀಕ್ಷಕರು ಕಣ್ಣೀರಾಗಿ  ವೀಕ್ಷಿಸಿದ್ದರು.ಯಾರ ಬದುಕಲ್ಲೂ ಇಂತಹ ಪರಿಸ್ಥಿತಿ ಎದುರಾಗ ಬಾರದು.

ಇಷ್ಟಾದ್ರೂ ಶಿಕ್ಷೆಯ ದಿನ ಆ ಹೆಣ್ಣುಮಗಳ ಮುಖದಲ್ಲಿ ಇದ್ದ ಆ ದಾಷ್ಟಿಕತೆ ಬೆಚ್ಚಿ ಬೀಳುವಂತೆ ಮಾಡಿತು. ನಾನು  ಕ್ರೈ೦  ಕಾದಂಬರಿ ಓದುವಾಗ ಅದರಲ್ಲಿ ಕೊಲೆಗಾರನ ಕಣ್ಣು ಶೀತಲವಾಗಿತ್ತು ಎನ್ನುವ ಅಂಶ  ಬರೆದಾತ ವರ್ಣಿಸಿರುವುದನ್ನು ಓದಿದ್ದೆ, ಆದರೆ ಈ ಕೇಸ್ ನಲ್ಲಿ ಆ ಅಂಶ  ಅಬ್ಬ!  ಭೀಕರ !!

ಪೂರ್ಣ ಓದಿಗೆ:  ಮೀಡಿಯಾ ಮೈಂಡ್

‍ಲೇಖಕರು avadhi

16 July, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading