ನಿನ್ನೆ ಸುವರ್ಣ ನ್ಯೂಸ್ 24 x 4 ನಲ್ಲಿ ನಿರೂಪಕ ಹಮೀದ್ ಪಾಳ್ಯ ಡೆ೦ಘಿ ಜ್ವರದ ಬಗ್ಗೆ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಈಗಂತೂ ಈ ಜ್ವರದಿಂದ ಸಾಯುತ್ತಿರುವವರ ಸಂಖ್ಯೆ ಸ್ವಲ್ಪ ಹೆಚ್ಚಾಗುತ್ತಿದೆ. ಮಳೆ ಶುರು ಆದಂತೆ ಉಂಟಾಗುವ ಖಾಯಿಲೆಗಳ ಬಗ್ಗೆ ವೀಕ್ಷಕರಿಗೆ ಎಚ್ಚರಿಕೆಯನ್ನು ಚಾನೆಲ್ ನವರು ನೀಡಿದರೆ ಒಳ್ಳೆಯದು. ಆದರೆ ನೀವು ಇಲಿ ಹೋಯ್ತು ಅನ್ನುವ ಕಡೆ ಹುಲಿ ಹೋಯ್ತು ಅಂತೀರಿ ಅದು ದಯವಿಟ್ಟು ಬ್ಯಾಡ !
ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments