ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಚಂದ್ರೇಗೌಡ or ಚರ್ಚೆ ಗೌಡ ?

ಸಮಯ ವಾಹಿನಿಯಲ್ಲಿ ಹೆಚ್ಚಾಗಿ ಚಂದ್ರೆ ಗೌಡರ ನೇತೃತ್ವದಲ್ಲಿ ಪ್ರಸಾರ ಆಗುವ  ಚರ್ಚೆಯ ಕಾರ್ಯಕ್ರಮಗಳು ವಿಶೇಷವಾಗಿರುತ್ತದೆ. ಸುವರ್ಣ ಗ್ರೂಪ್ನಲ್ಲಿ ಇದ್ದಾಗ ಅಷ್ಟೇನೂ ಇರಲಿಲ್ಲ, ಆದರೆ  ಈಗ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿಚರ್ಚೆಗೌಡರೆನ್ನುವ  ಹೆಸರನ್ನು ಪಡೆದಿದ್ದಾರೆ :-). ನಿನ್ನೆ ಬಳ್ಳಾರಿ ಮಹಾ ಸಂಸ್ಥಾನ ಸೇರಿದ ಸಿದ್ದು ಮಹಾರಾಜ್ ಟೀಮ್ ಕುರಿತಾದ ಚರ್ಚೆಯು ಆಸಕ್ತಿಯಿಂದ ಕೂಡಿತ್ತು.

ಮುಖ್ಯವಾಗಿ  ನನಗೆ ಆಶ್ಚರ್ಯ  ತರಿಸಿದ್ದು  ಬಳ್ಳಾರಿ ಸೇರಿದ ರಾಜಕೀಯ ನಾಯಕರು ಇದನ್ನು ಕ್ವಿಟ್ ಇಂಡಿಯ ಚಳುವಳಿಗೆ ಹೋಲಿಸಿ ಕೊಂಡಿದ್ದು ! ನಮ್ಮ ಮನೆಗೆ ಇನ್ನೊಂದು  ರೂಮ್ಗೆ ಹೋಗುವುದು ಚಳುವಳಿನ ??  ಇನ್ ಬಿಡಿ ಗೌಡ್ರೆ ನಿಮಗೆಲ್ಲ ಇದೆ ಮಾರಿ ಹಬ್ಬ, ಯಾವ ಚರ್ಚೆಗೆ ಕರೆದರು ಪಾದಯಾತ್ರೆಯ ನಾಯಕರುಗಳು ನಾವು ಬಳ್ಳಾರಿಯ  ಪಾದಯಾತ್ರೆ ಮಾಡುವಾಗ, ನಾವು ಬಳ್ಳಾರಿಗೆ  ಹೋಗುವಾಗ, ಬಳ್ಳಾರಿಯ ಪಾದಯಾತ್ರೆಯ  ನಡುಮಧ್ಯದಲ್ಲಿ ಇದ್ದಾಗ :-). ಹೀಗೆ ಪ್ರತಿಯೊಂದು ಚರ್ಚೆಯೂ ಬಳ್ಳಾರಿ ಲಿಂಕ್ ಪಡೆಯುತ್ತದೆ :-).

ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

9 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

3 Comments

  1. sharada

    Thanks for the new name…

  2. G.V.Jayashree

    Lolzzzzzzzzz 😉

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading