ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಸುಂದರವಾದ ಸಾಹಿತ್ಯ ಅದ್ಭುತವಾದ ರಾಗ ಸಂಯೋಜನೆ!

ಸಪ್ತ ಸಾಗರದಾಚೆ  ಸಪ್ತಸ್ವರ.. ಜಯ ಹೇ ಜಯ ಹೇ ಕನ್ನಡ ನುಡಿಗೆ…ಸುಂದರವಾದ ಸಾಹಿತ್ಯ ಅದ್ಭುತವಾದ ರಾಗ ಸಂಯೋಜನೆ!   ಚಂದನವಾಹಿನಿಯಲ್ಲಿ  ಪ್ರಸಾರ ಆಗುತ್ತಿದ್ದ ಮುದ್ರಿತ  ಕಾರ್ಯಕ್ರಮಸಪ್ತ ಸಾಗರ ದಾಚೆ ಸಪ್ತಸ್ವರ ವೀಕ್ಷಿಸ್ತಾ ಇದ್ದೆ. ಸಖತ್ತಾಗಿತ್ತು. ಎಷ್ಟೆಲ್ಲಾ ಪ್ರತಿಭೆಗಳು :-) ಮುಖ್ಯವಾಗಿ ಒಂದು ಸ್ಪರ್ಧಿ ನೀರಿನಲ್ಲಿ ಅಲೆಯ ಉಂಗುರ ಹಾಡು ಹೇಳಿದ್ರು .. ಗೊತ್ತಾಯ್ತು ಕೆಲವು ಸಾಲುಗಳನ್ನು, ಪದಗಳು  ಆಕೆಗೆ ಅನುಕರಿಸಲು ಆಗಲಿಲ್ಲ  . ಕೆಲವು ಹಾಡುಗಳು ಸಿಕ್ಕಾಪಟ್ಟೆ ಹೈ ಪಿಚ್.. ಉಹುಂ ತುಂಬಾ ಕಷ್ಟ , ದೋಣಿ ಸಾಗಲಿ ಮುಂದೆ ಹೋಗಲಿ ಸಹ ಇಂತಹ ಗುಂಪಿಗೆ ಸೇರ್ಪಡೆ ಆಗುತ್ತದೆ. ಆ ಮಾತು ಪಕ್ಕಕ್ಕೆ ಇಡಿ. ಆದ್ರೆ  ನನಗೆ ಖುಷಿ ಕೊಟ್ಟಿದ್ದು ಆ ಮಗುವಿನ ಪ್ರಯತ್ನ, ಕಾರಣ ಇಷ್ಟೆ ನಮ್ಮ ಭಾಷೆಯನ್ನು  ಮನೆಯಲ್ಲಿ ಮಾತ್ರ ಬಳಸುವ ನಾಡಿನಲ್ಲಿ ವಾಸ ಮಾಡ್ತಾ ಇರುವ ಮಕ್ಕಳು ಇಷ್ಟೊಂದು ಕ್ಲಿಷ್ಟಕರ ಹಾಡುಗಳನ್ನು ಹಾಡಲು ಪ್ರಯತ್ನಿಸಿದ್ದು ಕಂಡು  ಖುಷಿ ಅನ್ನಿಸಿತು ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

6 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading