ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಚೈತ್ರರಶ್ಮಿ' ಕಥಾ ಸ್ಪರ್ಧೆ ಫಲಿತಾಂಶ

ತೀರ್ಪುಗಾರರು ಆಯ್ಕೆ ಮಾಡಿದ ಹಾಗೂ ಕಥಾ ಸಂಕಲನದಲ್ಲಿ ಪ್ರಕಟವಾಗುತ್ತಿರುವ ಹತ್ತು ಉದಯೋನ್ಮುಖ ಕತೆಗಾರರ ಕಥೆಗಳು ೧. ಮೊದಲ ಬಹುಮಾನ – ಕನ್ನಡಿ ಬಿಂಬದ ನೆರಳು – ನವೀನ್ ಭಟ್ ಗಂಗೋತ್ರಿ ಶೃಂಗೇರಿ ೨. ಎರಡನೇ ಬಹುಮಾನ – ಊರು ಸುಟ್ಟರೂ ಹನುಮಪ್ಪ ಹೊರಗೆ – ಹನುಮಂತ ಹಲಿಗೇರಿ, ಬಾಗಲಕೋಟೆ , ೩. ಮೂರನೇ ಬಹುಮಾನ – ಗೇಣಿ – ಆರ್ .ಶರ್ಮ ತಲವಾಟ ,ಸಾಗರ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು ೪. ಅವಳು ಮತ್ತು ನಾನು – ಪ್ರಜ್ಞಾ ಮಾರ್ಪಳ್ಳಿ ಉಡುಪಿ ೫. ಇರಲಿ ಬಿಡಿ, ದೂರದ ಬೆಟ್ಟ ನುಣ್ಣಗೆ – ಮಾವೆಂಸ ಪ್ರಸಾದ್ ಸಾಗರ ೬. ತಾಯವ್ವ – ಗವಿಸಿದ್ಧ ಹೊಸಮನಿ, ಹುಬ್ಬಳ್ಳಿ ೭. ಬಸ್ಸು ಪ್ರಯಾಣ – ಬಿ.ಜಕಣಾಚಾರಿ ಜಗಳೂರು ೮. ಶ್ರೀಧರ ದಾಮಲೆ – ಉಮೇಶ ದೇಸಾಯಿ, ಬೆಂಗಳೂರು ೯. ಕಾಲನರಮನೆ ಗೆಜ್ಜೆ ಮತ್ತು ಕಾಡವ್ವನ ಪ್ರೀತಿ – ಕಪಿಲಾ ಶ್ರೀಧರ್ , ಬೆಂಗಳೂರು ೧೦. ಸಹ್ಯ – ಆದರ್ಶ ಕೊಂಕೋಡಿ, ಪುತ್ತೂರು]]>

‍ಲೇಖಕರು avadhi

1 February, 2011

5 Comments

  1. akshata

    congratulations to all winners.
    akshata.

  2. ರಾಮಚಂದ್ರ ಹೆಗಡೆ ಸಿ.ಎಸ್

    ಆತ್ಮೀಯರೇ,
    ನಮ್ಮ ಚೈತ್ರರಶ್ಮಿ ಕಥಾಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿರುವುದಕ್ಕೆ ಧನ್ಯವಾದಗಳು. ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚೈತ್ರರಶ್ಮಿ ಬಳಗ ನಿಮಗೆ ಋಣಿ. ನಿಮ್ಮ ಸಹಾಯ, ಸಲಹೆ, ಸಹಕಾರ ಸದಾ ನಮ್ಮೊಂದಿಗಿರಲಿ.
    ವಂದನೆಗಳೊಂದಿಗೆ….
    ರಾಮಚಂದ್ರ ಹೆಗಡೆ ಸಿ.ಎಸ್
    ಸಂಪಾದಕ ,ಚೈತ್ರರಶ್ಮಿ ಮಾಸಿಕ

  3. Ajeya

    Ella kathegalanna odalu kayutiddene.

  4. sirisobagu

    ella kategaararigu abhinanadanegalu.. kategalannu odalu kaayuttiddeve..

  5. priya

    ella kategaararigu abhinanadanegalu.. kategalannu odalu kaayuttiddeve..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading