ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಎಸ್ ಚೈತ್ರಾ ಅವರಿಗೆ ಪ್ರಶಸ್ತಿ

ಈ ಸಾಲಿನ ಡಾ ಶಿವರಾಮ ಕಾರಂತ ಪುರಸ್ಕಾರಕ್ಕೆ ವೈದ್ಯೆ ಡಾ. ಕೆ.ಎಸ್. ಚೈತ್ರ ಅವರ ‘ಬಹುರೂಪಿ’ ಪ್ರಕಟಣೆಯ ‘ದಂತ ಕಥೆಗಳು’ ಹಾಗು ಗೌರಿಬಿದನೂರಿನ ಡಾ. ಕೆ.ಎಂ. ಶ್ರೀನಿವಾಸ ಮೂರ್ತಿ ಅವರ ‘ಕನ್ನಡ ಚಿಂತನ’ ಕೃತಿಗಳು ಆಯ್ಕೆಯಾಗಿವೆ.

ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಘೋಷಿಸಲಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ತಲಾ ರೂ. 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.

‍ಲೇಖಕರು Admin

1 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading