ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕರ್ನಾಟಕ ಪತ್ರಕರ್ತೆಯರ ಸಂಘ’ದ ಉದ್ಘಾಟನೆ ಫೋಟೋ ಆಲ್ಬಂ

ಇಂದು ಕನ್ನಡ ಸಾಹಿತ್ಯಪರಿಷತ್ ನ ಸಭಾಂಗಣದಲ್ಲಿ ‘ಕರ್ನಾಟಕ ಪತ್ರಕರ್ತೆಯರ ಸಂಘ’ದ ಉದ್ಘಾಟನೆ ಜರುಗಿತು.

ಖ್ಯಾತ ಪತ್ರಕರ್ತೆ ಕಲ್ಪನಾ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾಧ್ಯಮ ತಜ್ಞರಾದ ಡಾ ಉಷಾರಾಣಿ ನಾರಾಯಣ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಬೃಂಗೀಶ್, ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ನಾಗಮಣಿ ಎಸ್ ರಾವ್ ಮುಖ್ಯ ಅತಿಥಿಗಳಾಗಿದ್ದರು.

ಸಮಾರಂಭದ ಸಡಗರ ಸಂಭ್ರಮ ಬಿಂಬಿಸುವ ಫೋಟೋ ಆಲ್ಬಂ ಇಲ್ಲಿದೆ-

‍ಲೇಖಕರು avadhi

23 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading