ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಪ್ಪು-ಬಿಳುಪು ಫೋಟೋ ನೆಗೆಟಿವ್ ಇದ್ದರೆ..

ನಿಮ್ಮ ಬಳಿ ಕಪ್ಪು-ಬಿಳುಪು ಫೋಟೋ ನೆಗೆಟಿವ್ ಇದ್ದರೆ ಈರೀತಿ ಒಮ್ಮೆ ಪ್ರಯತ್ನಿಸಿ ನೋಡಿ.

ಬೆಳಕಿನ ಹಿನ್ನೆಲೆಯಲ್ಲಿ ನೆಗೆಟಿವ್ ಹಿಡಿದು, ಮೊಬೈಲ್‌ ಮೂಲಕ ಪೋಟೋ ತೆಗೆಯಿರಿ, ನಂತರ ಫೋಟೋ ಎಡಿಟ್ ಆಯ್ಕೆಯಲ್ಲಿ ತೆಗೆದ ಫೋಟೋಗೆ ನೆಗೆಟಿವ್ ಎಫೆಕ್ಟ್ ಆಯ್ಕೆ ಮಾಡಿ, ಅಗತ್ಯ ಇದ್ದರೆ ಫೋಟೋ ಕ್ರಾಪ್ ಮಾಡಿ.

ಫೋಟೋ ರೆಡಿ..

-ಶ್ರೀರಾಮ ಜಮದಗ್ನಿ 

‍ಲೇಖಕರು avadhi

22 January, 2020

1 Comment

  1. prathibha nandakumar

    Hey good idea!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading