ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಚರಿಸಿದ್ದಾನೆ ಕುಮಾರವ್ಯಾಸ….

1044664_1377424402517802_1923782982_n

ಎಂ ಜಿ ಚಂದ್ರಶೇಖರಯ್ಯ

121.70 ಲಕ್ಷ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಯುವಕರಿಗೆ ಕೆಲಸ ಇಲ್ಲ. ರಾಜ್ಯದಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದು ಚರ್ಚೆ ಆಗ್ತಾ ಇಲ್ಲ; ಮಾಂಸ ತಿನ್ನಬೇಕೋ ಬೇಡವೋ ಅನ್ನೋದು ಜೀವನ್ಮರಣದ ಪ್ರಶ್ನೆ ಆಗಿದೆ.

ಮುಖ್ಯಮಂತ್ರಿಗಳು, ಮಂತ್ರಿಗಳು, ಪೇಜಾವರ ಸ್ವಾಮಿ ಎಲ್ಲರೂ ಈ ಕಡೆ ಕಣ್ಣು ಬಿಟ್ಟಾರೋ ಇಲ್ಲವೋ….

‘ಕೃಷಿವಿಹೀನ ದೇಶ ದುರ್ದೇಶ’ ಎಂದು ಎಚ್ಚರಿಸಿದ್ದಾನೆ ಕುಮಾರವ್ಯಾಸ….

‍ಲೇಖಕರು admin

3 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading