ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಇತೀ ನಿನ್ನ ಮೈನಾ’

ಕನ್ನಡದಲ್ಲಿ ತಾಂಕಾ ಸಂಕಲನ

ಮಹಿಪಾಲರೆಡ್ಡಿ ಮುನ್ನೂರ್

ಹಿರಿಯ ಕವಿಗಳಾದ ನನ್ನ ಪ್ರೀತಿಯ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಪ್ರೀತಿಯಿಂದ ಬೆನ್ನುಡಿ ಬರೆದು ಹಾರೈಸಿದ್ದಾರೆ.
ಉಡುಪಿಯ ಶ್ರೀ ಜಯದೇವ ಪ್ರಸಾದ ಮೊಳೆಯಾರ ಅವರ ಪುಟ್ಟ ಬರಹ..

ಮಗ ವಿಜಯಭಾಸ್ಕರ ರಚಿಸಿದ ಸೊಗಸಾದ ಮುಖಪುಟ, ಇನ್ನೊಬ್ಬ ಮಗ ಕಾರ್ತಿಕರೆಡ್ಡಿ ಮಾಡಿದ ಪುಟವಿನ್ಯಾಸ.. ಕನ್ನಡದಲ್ಲಿ ತೀರಾ ಅಪರೂಪ ಎನಿಸಬಹುದಾದ ಪುಸ್ತಕ ಇದು.

ಪ್ರಕಟವಾದ ಪುಸ್ತಕ ಇಂದು ಸಂಜೆ ಮನೆ ಸೇರಿತು. ಹಾಗೆಯೇ ಅಪರೂಪದ ಜಪಾನೀ ಕಾವ್ಯ ಪ್ರಕಾರವಿದು.

ತಾಂಕಾ ಸಂಕಲನದ ಬೆಲೆ : ರೂ 125
ಸಂಪರ್ಕಿಸಿ : 7349460502

‍ಲೇಖಕರು Admin

18 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading